ನಿಮಗೆ ಕಾಣದಿದ್ದರೂ ಭರ್ಜರಿಯಾಗಿ ಚಪ್ಪಾಳೆ ತಟ್ಟುತ್ತೇನೆ ನಾನು. ಗಟ್ಟಿ ಮತ್ತು ಅಷ್ಟೇ ಎದೆಗೆ ಹಚ್ಚಿಕೊಳ್ಳುವ ಸಾಲು. ತುಂಬಾನೆ ಖುಷಿಪಟ್ಟೆ.ಹೀಗೆ ಬರಬೇಕು.ಭಾವ ಎದೆಗೆ ಬಾಣದಂತೆ ನಾಟಿದಂತೆ. " ಬಾಡಿ ಹೋದ ಮಲ್ಲಿಗೆಯಲ್ಲೂ ನಿನ್ನದೇ ಸುವಾಸನೆ." ಇಂತಹ ಭಾವಗಳಿಗಾಗಿಯೇ ನಾನು ನಿಮ್ಮೊಂದಿಗೆ ಜಗಳವಾಡಿದ್ದು. ಬರೆಯಿರಿ.. ಇನ್ನಷ್ಟು ಇಂತಹ ಕಾವ್ಯವನ್ನು ಎದೆಯಿಂದ ಅಗೆದು ತೆಗೆಯಿರಿ. ಶುಭವಾಗಲಿ.

ReplyDeleteತುಂಬಾ ಧನ್ಯವಾದಗಳು ಸರ್, ನಿಮ್ಮಿಂದ ಬಂದ ಪ್ರತಿಕ್ರಿಯೆ ನನಗೆ ತುಂಬಾ ಮಹತ್ವವಾದದ್ದು ........
ReplyDeleteಕವಿತೆಯೊಳಗೆ ಭಾವಮಲ್ಲಿಗೆಳ ಸುಮಧುರ ಸುವಾಸನೆ.
ReplyDeleteತುಂಬಾ ಧನ್ಯವಾದಗಳು
Delete