ಸೂರ್ಯನಿಗೆ ತನ್ನ ಕಿರಣವನ್ನು
ಹೊಗಳುವ ಅವಶ್ಯಕತೆ ಏನು ?
ಹೂವಿಗೆ ತನ್ನ ಪರಿಮಳವನ್ನು
ಹೊಗಳುವ ಅವಶ್ಯಕತೆ ಏನು ?
ದುಂಬಿಗೆ ತನ್ನ ಜೇನನ್ನು
ಹೊಗಳುವ ಅವಶ್ಯಕತೆ ಏನು ?
ಚಿಟ್ಟೆಗೆ ತನ್ನ ಸೌಂದರ್ಯ
ಹೊಗಳುವ ಅವಶ್ಯಕತೆ ಏನು ?
ನಿಮ್ಮೊಳಗಿದ್ದ ಮೂಲ ಶಕ್ತಿ
ದೇವರ ಅನುಗ್ರಹ
ಅದನ್ನು ತಾನೇ ಹೊಗಳುವ ಅವಶ್ಯಕತೆ ಏನು ?
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment