Friday, 6 January, 2012

ಹೃದಯ ಬಡಿತ

ನಿನ್ನ ಮಾತಿನಿಂದ
ನನ್ನ ಹೃದಯ ಹಾಡುತ್ತದೆ ಕವಿತ
ನಿನ್ನ ಮೌನದಿಂದ
ನಿಲ್ಲುತ್ತದೆ ನನ್ನ ಹೃದಯ ಬಡಿತ
by ಹರೀಶ್ ಶೆಟ್ಟಿ, ಶಿರ್ವ

2 comments:

  1. ನಿಜ ಸರ್....ಪ್ರೀತಿ ಪಾತ್ರರ ಮೌನ ಅಸಹನೀಯ..

    ReplyDelete