ಕೇಳಿದೆ ನಾ ಸಮುದ್ರಕ್ಕೆ
"ನೀ ಎಂದೂ ಪ್ರೀತಿಸಿದಿಯೇ ?
ಸಮುದ್ರ ಹೇಳಿತು ನಕ್ಕು
"ನಾನೂ ನಿನ್ನ ಹಾಗೆ ಪ್ರೀತಿಯಲಿ ಸೋತವನು
"ನೀ ಎಂದೂ ಪ್ರೀತಿಸಿದಿಯೇ ?
ಸಮುದ್ರ ಹೇಳಿತು ನಕ್ಕು
"ನಾನೂ ನಿನ್ನ ಹಾಗೆ ಪ್ರೀತಿಯಲಿ ಸೋತವನು
ಹರಿಸುತ್ತಿದ್ದೇನೆ ಈಗಲೂ ನನ್ನ ಕಣ್ಣೀರನ್ನು"
by ಹರೀಶ್ ಶೆಟ್ಟಿ, ಶಿರ್ವವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ, ಚಂದ್ರನ ಮೇ...
No comments:
Post a Comment