Tuesday, January 24, 2012

ನನ್ನ ವ್ಯಥೆ

ಬರೆದೆ ಹಲವು ಕವನ ಅವಳ ಅಗಲಿಕೆಯಲ್ಲಿ ನೊಂದು
ಜನರೆಲ್ಲ ಹೇಳಿದರು ನಾ ಕವಿಯಾದೆಯೆಂದು
ನಾ ಹೇಳಿದೆ ನಾನು ಬರೆದದ್ದು ಕವನ ಅಲ್ಲ ನನ್ನ ವ್ಯಥೆಯೆಂದು
by ಹರೀಶ್ ಶೆಟ್ಟಿ, ಶಿರ್ವ

2 comments:

  1. ನೋವಿನಲ್ಲೇ ಒಳ್ಳೆಯ ಸಾಹಿತ್ಯದ ಸ್ರಷ್ಟಿ ಯಾಗುವುದಂತೆ...

    Gud one

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...