Wednesday, December 30, 2020

ಹೃದಯ ಮತ್ತೊಮ್ಮೆ ನೆನಪಿಸಿದೆ


Photo: Google

ಹಾಡಿನ ಕೊಂಡಿ: https://youtu.be/pxuqYr9yOww

ರಫಿ:

ಹೃದಯ ಮತ್ತೊಮ್ಮೆ ನೆನಪಿಸಿದೆ, 

ಮಿಂಚು ಹೊಡೆದಂತಾಗಿದೆ, 

ಮತ್ತೊಮ್ಮೆ ನೋವು ಪ್ರೀತಿಯ ಉದ್ಭವಿಸಿದೆ, 

ಹೃದಯ.....

-

ಅದೆಂಥ ದಿನಗಳಾಗಿತ್ತು, 

ನನ್ನನ್ನು ಹೃದಯದಲ್ಲಿ ನೆಲೆಸಿದ್ದೆ ನೀನು, 

ಮತ್ತೆ ನಗು ನಗುತ ನನ್ನನ್ನು ಅಪ್ಪಿಕೊಂಡಿದ್ದೆ ನೀನು, 

ಆಟ ಆಟದಲ್ಲಿಯೇ ಯಾಕೆ ಪ್ರಾಣಕ್ಕೆ ಸಂಕಟ ಉಂಟಾಗಿದೆ, 

ಮತ್ತೊಮ್ಮೆ ನೋವು.....

-

ಸುಮನ್ ಕಲ್ಯಾಣ್ ಪುರಿ:

ಹೇಗೆ ಹೇಳಲಿ ನಿನಗೆ ನಾನು ದೀಪದ ಭಾಗ್ಯ ಏನೆಂದು, 

ಬೆಂಕಿಯ ತಾಪದಲಿ ಸುಡುವ ಹೊರತು ಪ್ರೀತಿ ಬೇರೇನಲ್ಲವೆಂದು, 

ಇದು ಎಂದೂ ವಸಂತ ಬರದ ಭಾಗೀಚೆಯಾಗಿದೆ, 

ಹೃದಯ.....

-

ಮುಕೇಶ್:

ನಾನು ಆ ಪತಂಗನಾಗಿದ್ದೇನೆ, 

ದೀಪದ ಸುತ್ತಮುತ್ತಲೇ ಇರುವೆ, 

ಸೌಂದರ್ಯದ ಬೆಂಕಿಯಲಿ ಮೌನವಾಗಿ ಸುಡುತ್ತಲೇ ಇರುವೆ, 

ನೋವಾಗಿ ಅಯ್ಯೋ ಅಂದರೂ ಅದು ಪ್ರೀತಿಯ ಅಗೌರವವಾಗಿದೆ,

ಮತ್ತೊಮ್ಮೆ ನೋವು.....


ಅನುವಾದ: ಹರೀಶ್ ಶೆಟ್ಟಿ,ಶಿರ್ವ 

ಮೂಲ : ಜಿ ಎಲ್ ರವಾಲ್ 

ಸಂಗೀತ: ಸೋನಿಕ್ ಒಮಿ 

ಹಾಡಿದವರು: ಮುಹಮ್ಮದ್ ರಫಿ, ಸುಮನ್ ಕಲ್ಯಾಣ್ ಪುರಿ, ಮುಕೇಶ್ 

ಚಿತ್ರ: ದಿಲ್ ನೇ ಫಿರ್ ಯಾದ್ ಕೀಯ

-


दिल ने फिर याद किया बर्क़ सी लहराई है

फिर कोई चोट मुहब्बत की उभर आई है

दिल ने फिर याद किया ...


वो भी क्या दिन थे हमें दिल में बिठाया था कभी

और हँस हँस के गले तुम ने लगाया था कभी

खेल ही खेल में क्यों जान पे बन आई है

फिर कोई चोट मुहब्बत की ...


क्या बतायें तुम्हें हम शम्मा की क़िसमत क्या है

आग में ग़मे के जलने के सिवा मुहब्बत क्या है

ये वो गुलशन है कि जिस में न बहार आई है

दिल ने फिर याद किया ...


हम वो परवाने हैं जो शम्मा का दम भरते हैं

हुस्न की आग में खामोश जला करते हैं

आह भी निकले तो प्यार की रुसवाई है

फिर कोई चोट मुहब्बत की ...


Saturday, December 26, 2020

ಮೊಗದಿಂದ ಸ್ವಲ್ಪ ಮುಖಪರದೆ ಸರಿಸು


Photo: Google

ಹಾಡಿನ ಕೊಂಡಿ: https://youtu.be/MTwtrF243kY


ನಿನ್ನ ಮೊಗವನ್ನು ಕಣ್ತುಂಬ ನೋಡಲು ಕೊಡು, 

ಈ ಸುಂದರ ಅಪರಾಧ ಮಾಡಲು ಕೊಡು, 

ಮುಖಪರದೆ ತೆರೆ ನನ್ನೊಲವೆ, 

ಇಂದು ಹೃದಯ ನಾಶ ಮಾಡಲು ಕೊಡು 


ಮೊಗದಿಂದ ಸ್ವಲ್ಪ ಮುಖಪರದೆ  ಸರಿಸು, 

ನನ್ನ ರಾಣಿಯೇ... 

ಸೊಗಸು ಮತ್ತೊಮ್ಮೆ ತೋರಿಸು, 

ನನ್ನ ರಾಣಿಯೇ....

-

ಈ ಅಮೃತಶಿಲೆಯಂತ ಕೈಗಳು, 

ಸುಹಾಸಿತ ದೇಹ ನಿನ್ನ, 

ಹೃದಯಕ್ಕೆ ಎದುರಾಗಿದೆ ಪ್ರೀತಿಯ ಉದ್ಯಾನ, 

ನನ್ನ ಸಹ ಹೃದಯದ ಹೂ ಅರಳಿಸು, 

ನನ್ನ ರಾಣಿಯೇ....

-

ಓ ರೂಪಸಿ ನಿನ್ನ ಪ್ರತಿಬಿಂಬ ನೋಡಿ ಈ ಕನ್ನಡಿಯಲಿ, 

ಅಮಲಲ್ಲಿದ್ದೇನೆ ನಿನ್ನ ಸೋಗಿನ ದಾರಿಯಲಿ, 

ಸಾಧ್ಯವಿದ್ದರೆ ಪ್ರಜ್ಞೆಯಲ್ಲಿ ತರಿಸು, 

ನನ್ನ ರಾಣಿಯೇ....

-

ಜೊತೆಗಾರ್ತಿಯಾಗಿ ಸಿಕ್ಕಿರುವೆ ನೀನು ನನಗೆ ಈ ಜೀವನದಲಿ, 

ಚಂದಿರ ಸಿಗುವಂತೆ ಈ ಮೌನ ರಾತ್ರಿಯಲಿ, 

ಹೋಗುವೆ ಈಗ ಎಲ್ಲಿ ಹೇಳು, 

ನನ್ನ ರಾಣಿಯೇ....

-

ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ: ಹಸ್ರತ್ ಜೈಪುರಿ 

ಸಂಗೀತ: ಶಂಕರ್ ಜೈಕಿಶನ್ 

ಹಾಡಿದವರು: ಮುಹಮ್ಮದ್ ರಫಿ 

ಚಿತ್ರ : ಮೇರೇ ಹುಜೂರ್


अपने रुख़ पर निगाह करने दो

खूबसूरत गुनाह करने दो

रुख़ से परदा हटाओ जान-ए-ह

आज दिल को तबाह करने दो


रुख़ से ज़रा नकाब उठा दो, मेरे हु

जलवा फिर एक बार दिखा दो, मेरे हुजू


वो मरमरी से हाथ, वो महका हुआ ब

टकराया मेरे दिल से, मोहब्बत का एक चम

मेरे भी दिल का फूल खिला दो, मेरे हुजू

रुख़ से ज़रा नकाब..


हुस्न-ओ-जमाल आपका शीशे में देख

मदहोश हो चुका हूँ मैं, जलवों की राह प

गर हो सके तो होश में ला दो, मेरे हुजू

रुख़ से ज़रा नकाब..


तुम हमसफ़र मिले हो मुझे इस हयात में

मिल जाए जैसे चाँद कोई सूनी रात 

जाओगे तुम कहाँ ये बता दो, मेरे हुजू

रुख़ से ज़रा नक़ाब...रमें.ररकर.रनदनरजूरया




ಲಕ್ಷ್ಮಣ ರೇಖೆ



ಎಷ್ಟೋ ಸಮಯ ಉರುಳೊಯೀತು,

ಅದೆಷ್ಟೋ ಬದಲಾವಣೆ, 

ನೀನು ನೀನಾಗಿ ಉಳಿಯಲಿಲ್ಲ, 

ನಾನೂ ನಾನಾಗಿ ಉಳಿಯಲಿಲ್ಲ, 

ನಿನಗೆ ನಿನ್ನ ಸಂಸಾರದ ಬಂಧನ, 

ನನಗೆ ನನ್ನವರೇ ಜೀವನ,

-

ಆನಂದದಲ್ಲಿಯೇ ಇದ್ದೇವೆ ನಾವಿಬ್ಬರೂ, 

ಆದರೆ ಹಳೆ ನೆನಪಿನ ಕಾರವಾಸದಲಿ ಈಗಲೂ, 

ಮುಖಾಮುಖಿ ಅದಾಗ ಅದೇಕೋ ಸಂಕೋಚ ಇಬ್ಬರಲ್ಲಿಯೂ, 

ಆದರೆ ಇಬ್ಬರ ಕಣ್ಣಿನ ಹೊಳಪು ನುಡಿಯುತ್ತದೆ ಎಲ್ಲವೂ,

-

ಇದೇ ನಮ್ಮ ವಿಧಿಯೆಂದು ಸಾಗುತ್ತಿದೆ ಬದುಕು, 

ಆದರೆ ಅನಿಸುತ್ತದೆ ಕೆಲವೊಮ್ಮೆ, 

ಸ್ವಲ್ಪ  ಧೈರ್ಯ ಇರುತ್ತಿದ್ದರೆ ನಮ್ಮಲ್ಲಿ, 

ಇಂದು ಇರುತ್ತಿರಲಿಲ್ಲ ನಮ್ಮಲ್ಲಿ ಈ ಅಳುಕು,

-

ನಮ್ಮ ಮಿಲನದ ಕೊನೆಯ ಸಂಜೆಯಿಂದ, 

ಈ ಹೃದಯ ಎಂತೂ ಕಲ್ಲಾಗಿದೆ, 

ಇನ್ನು ಯಾವುದೇ ಒಲವ ಕಂಪನ ಇದರಲ್ಲಿ ಉಳಿದಿರಲಿಕ್ಕಿಲ್ಲ, 

ಆದರೆ ಯಾಕೆ ನನ್ನಲ್ಲಿ ಇನ್ನೂ ನಿನ್ನ ಬಗ್ಗೆ ಯೋಚನೆ ಇದೆ,

-

ಬಹುಶ ಈ ಕಲ್ಲಲ್ಲಿ ಬರೆದ ನಿನ್ನ ಹೆಸರು ಇನ್ನೂ ಅಳಿಸಿ ಹೋಗಲಿಲ್ಲ, 

ಸರಿ ಬಿಡು, 

ಇರೋಣ ನಮ್ಮ ಪಾಡಿಗೆ ನಾವು, 

ನಮ್ಮ ನಮ್ಮ ಜೀವನದಲ್ಲಿ ಸಂತೋಷವಾಗಿರೋಣ,

-

ಮೊದಲ ಪ್ರೀತಿಯ ನೆನಪನ್ನು ಸ್ಮೃತಿಯಿಂದ ಅಳಿಸುವುದು ಕಷ್ಟ ಎಂದು ತಿಳಿದಿದೆ, 

ಪ್ರೇಮ ಪ್ರಣಯದ ಆ ನೆನಪನ್ನು ನಮ್ಮಲ್ಲಿಯೇ ಜೋಪಾನವಾಗಿಡೋಣ, 

ಇನ್ನು ಮೇಲೆ ನಮ್ಮ ಮಧ್ಯೆ ಒಂದು ಲಕ್ಷ್ಮಣ ರೇಖೆ ಎಳೆಯೋಣ, 

ತನ್ನ ತನ್ನ ಹೊಸ ಸಂಸಾರದ ಜವಾಬ್ಧಾರಿ ವಹಿಸೋಣ.


by ಹರೀಶ್ ಶೆಟ್ಟಿ,ಶಿರ್ವ

Thursday, December 24, 2020

ಈ ಚಂದ್ರಕಾಂತಿಯುಳ್ಳ ಮುಖವು

photo: google

ಹಾಡಿನ ಕೊಂಡಿ:https://youtu.be/lT_oajh4ttk

ಈ ಚಂದ್ರಕಾಂತಿಯುಳ್ಳ ಮುಖವು, 
ಚಿನ್ನದಂತಹ ಕೇಶವು, 
ಈ ಸರೋವರ ಆಳದ ನೀಲಿ ಕಂಗಳು, 
ಇದರಲ್ಲಿದೇನೋ ರಹಸ್ಯವು, 
ಹೊಗಳುವುದೇಗೆ ಅವನನ್ನು, 
ನಿನ್ನನ್ನು ಸೃಷ್ಟಿಸಿದವನನ್ನು,
ಹೊಗಳುವುದೇಗೆ.....
-
ಒಂದು ವಸ್ತು ಅದ್ಭುತವಾದದ್ದು, 
ಜನರಿಂದ ಕೇಳುತ್ತಿರುತ್ತಿದ್ದೆ ಅಂದು, 
ನಿನ್ನನ್ನು ನೋಡಿದ ನಂತರ ನಾನರಿತೆ, 
ಅವರು ನಿಜ ಹೇಳುತ್ತಿದ್ದರೆಂದು-2, 
ನಡಿಗೆಯಲ್ಲಿ ನಿನ್ನ,
ಅಂತಹದೊಂದು ಜಾದೂ ಇದೆ, 
ನೂರು ಸಲ ಹೃದಯ ನಿಯಂತ್ರಿಸಿದರೂ, 
ಅದು ಮರುಳಾಗುತ್ತಿದೆ, 
ಹೊಗಳುವುದೇಗೆ.....
-
ಪ್ರತಿ ಬೆಳಗಿನ ಕಿರಣದ ಕೆಂಪು, 
ವರ್ಣ ನಿನ್ನ ಕೆನ್ನೆಯ, 
ಪ್ರತಿ ಸಂಜೆಯ ಇರುಳು,
ನೆರಳು ನಿನ್ನ ಕೇಶರಾಶಿಯ-2, 
ನೀನು ತರಂಗುವ ನದಿಯೊಂದು, 
ಪ್ರತಿ ಅಲೆಯಂತೆ ನಿನ್ನ ಮೈಯ ಲಯವು,
ಈ ಅಲೆಯಲ್ಲಿ ಮುಳುಗಿದವನು, 
ಗೆಲ್ಲುವನು ಈ ಲೋಕವೂ, 
ಹೊಗಳುವುದೇಗೆ....
-
ನಾನು ಹುಡುಕಾಟದಲಿ ಗಮ್ಯದ, 
ಆದರೆ ಗಮ್ಯ ನನ್ನ ಬಳಿಯಲ್ಲಿ, 
ಮುಖದಿಂದ ತೆಗೆ ಸೆರಗನ್ನು, 
ದೂರ ಹೋಗಲಿ ಈ ಕತ್ತಲೆ-2, 
ಒಪ್ಪುವೆ ನಿನ್ನ ಪ್ರೇಮದಾಟ,
ಮಾಡುತ್ತಿದೆ ಮರುಳು ನನ್ನನ್ನು, 
ಮನತುಂಬಿ ನಾನು ನೋಡುವೆ, 
ನಿನ್ನ ಶೈಲಿಯ ಮೋಜನ್ನು, 
ಹೊಗಳುವುದೇಗೆ....
-
ಅನುವಾದ-ಹರೀಶ್ ಶೆಟ್ಟಿ, ಶಿರ್ವ 
ಹಾಡಿದವರು-ಮುಹಮ್ಮದ್ ರಫಿ 
ಮೂಲ: ಎಸ್ ಎಚ್ ಬಿಹಾರಿ 
ಸಂಗೀತ : ಓ ಪಿ ನಯ್ಯರ್ 
ಚಿತ್ರ: ಕಾಶ್ಮೀರ ಕಿ ಕಲಿ
-

ये चांद सा रोशन चेहरा
ज़ुल्फ़ों का रंग सुनहरा
ये झील सी नीली आँखे कोई
राज हैं इन में गहरा
तारीफ़ करूँ क्या उस की
जिस ने तुम्हें बनाया
ये चांद सा रोशन चेहरा
ज़ुल्फ़ों का रंग सुनहरा
ये झील सी नीली आँखे कोई
राज हैं इन में गहरा
तारीफ़ करूँ क्या उस की
जिस ने तुम्हें बनाया

एक चीज क़यामत भी है
लोगों से सुना करते थे
तुम्हे देख के मैंने मन
वो ठीक कहा करते थे
वो ठीक कहा करते थे
है चाल में तेरी जालिम
कुछ ाएसि बला का जादू
सौ बार संभाला दिल को
पर हो के रहा बेकाबू
तारीफ़ करूँ क्या उस की
जिस ने तुम्हें बनाया
ये चांद सा रोशन चेहरा
ज़ुल्फ़ों का रंग सुनहरा
ये झील सी नीली आँखे कोई
राज हैं इन में गहरा
तारीफ़ करूँ क्या उस की
जिस ने तुम्हें बनाया

हर सुबह किरण की लायी
हैं रंग तेरे गालों का
हर शाम की चादर काली
सया हैं तेरे बालों का
हर सुबह किरण की लायी
हैं रंग तेरे गालों का
हर शाम की चादर काली
सया हैं तेरे बालों का
सया हैं तेरे बालों का
तू बलखाती एक नदियाँ
हर मौज तेरी अंगड़ाई
जो इन मौजो में डूबा
उस ने ही दुनिया पायी
तारीफ़ करूँ क्या उस की
जिस ने तुम्हें बनाया
ये चांद सा रोशन चेहरा
ज़ुल्फ़ों का रंग सुनहरा
ये झील सी नीली आँखे कोई
राज हैं इन में गहरा
तारीफ़ करूँ क्या उस की
जिस ने तुम्हें बनाया

मैं खोज में हूँ मंज़िल की
और मंज़िल पास है मेरी
मुखड़े से हटा दो आंचल
हो जाये दूर अँधेरे
हो जाये दूर अँधेरे

मन के ये जलवे तेरे
कर देंगे मुझे दीवाना
जी भर के ज़रा में देखूं
अंदाज़ तेरा मस्ताना
तारीफ़ करूँ क्या उसकी
जिसने तुम्हे बनाया

यह चांद सा रोशन चेहरा
ज़ुल्फ़ों का रंग सुनहरा
यह झील सी नीली ऑंखें
कोई राज़ है इनमे गहरा
तारीफ़ करूँ क्या उसकी
जिसने तुम्हे बनाया
तारीफ़ करूँ क्या उसकी
जिसने तुम्हे बनाया
तारीफ़ करूँ क्या उसकी
जिसने तुम्हे बनाया
तारीफ़ करूँ क्या उसकी
जिसने तुम्हे बनाया.

ನೋಡಿದೆ ನಿನ್ನ ಕಣ್ಣಲಿ

photo: google

ಹಾಡಿನ ಕೊಂಡಿ: https://youtu.be/aW62BlF_lPw


ನೋಡಿದೆ ನಿನ್ನ ಕಣ್ಣಲಿ, ಪ್ರೀತಿಯೇ ಪ್ರೀತಿ, 

ತುಂಬಾ ಅತಿ, 

ಕಂಡೆ ನಿನ್ನ ನುಡಿಯಲಿ ಪ್ರೀತಿಯೇ ಪ್ರೀತಿ, 

ತುಂಬಾ ಅತಿ, 

ನೋಡಿದೆ....

-

ಓ ವಸಂತದ ಚೆಲುವೆ, 

ಇದು ನನ್ನ ಭಾಗ್ಯವೇ, 

ಏನೇ ನನ್ನನ್ನು ಅರಿತೆ, 

ಅದು ನಿನ್ನ ಉಪಕಾರವೇ, 

ನೋಡಿದೆ...

-

ನನ್ನ ಒಳ್ಳೆಯೆದಿತ್ತು ವಿಧಿ, 

ನಿನ್ನಿಂದ ಭೇಟಿ ಆಯಿತು, 

ಸೌಂದರ್ಯದ ಕೃಪೆಯಾಯಿತು, 

ಅಯ್ಯೋ ಎಂಥ ಮಾತಾಯಿತು, 

ನೋಡಿದೆ...

-

ನಾನು ಯೋಚಿಸಲೇ ಇಲ್ಲ, 

ನೀನು ನನಗೆ ಸಿಗುವೆಯೆಂದು, 

ಬೆಳಕು ಉದ್ಭವಿಸುವಂತೆ, 

ಹಾಗೆ ಉದ್ಭವಿಸುವೆಯೆಂದು,

ನೋಡಿದೆ....

ಅನುವಾದ : ಹರೀಶ್ ಶೆಟ್ಟಿ, ಶಿರ್ವ 

ಮೂಲ: ಹಸ್ರತ್ ಜೈಪುರಿ 

ಸಂಗೀತ: ಶಂಕೆರ್ ಜೈ ಕಿಷನ್ 

ಹಾಡಿದವರು: ಮುಹಮ್ಮದ್ ರಫಿ

ಚಿತ್ರ: ಪ್ಯಾರ್ ಹಿ ಪ್ಯಾರ್


देखा है तेरी आँखों में प्यार ही प्यार बेशुमार (२) 

पाया है तेरी बातों में प्यार ही प्यार बेशुमार 

देखा है तेरी आँखों में 


(ए बहारों की परी

ये है तक़दीर मेरी 

जो भी समझा है मुझे 

वो इनायत है तेरी) - (२) 

देखा है ...


(मेरे अच्छे थे करम 

जो मुलाक़ात हुई 

मेहरबाँ हुस्न हुआ

क्या अजब बात हुई) - (२) 

देखा है ...


(मैं ने सोचा भी न था 

मुझको मिल जायेगी तू

जैसे लहराये सबाह 

वैसे लहरायेगी तू) - (२) 

देखा है ...

Monday, December 21, 2020

ನನಗೆ ನೀನು ಸಿಕ್ಕಿದೆ ಇನಿಯ



ನನಗೆ ನೀನು ಸಿಕ್ಕಿದೆ ಇನಿಯ, 

ಆಸರೆ ಅಂದರೆ ಹೀಗಿರಬೇಕು, 

ಎಲ್ಲಿ ನೋಡಿದರೂ ನೀನಿರುವೆ, 

ದೃಶ್ಯ ಅಂದರೆ ಹೀಗಿರಬೇಕು,

ಎಲ್ಲಿ ನೋಡಿದರೂ....

-

ಯಾರದ್ದೋ ಚಂದಿರನಂತ ಮುಖವನ್ನು ಕಣ್ಣಿಂದ ಮುದ್ದಿಸುತ್ತಿರುತ್ತೇನೆ,

ಖುಷಿಯ ಪರಾಕಾಷ್ಠ ಅಂದರೆ ಅಮಲಲ್ಲಿ ತೇಲುತ್ತಿರುತ್ತೇನೆ, 

ಆಗಿದೆ ಭಾಗ್ಯವೂ ಪ್ರಕಾಶಮಯ, 

ತಾರೆ ಅಂದರೆ ಹೀಗಿರಬೇಕು,

ಎಲ್ಲಿ ನೋಡಿದರೂ.....

-

ನನ್ನ ಕಣ್ಣಲ್ಲಿ ಕಣ್ಣೀರಿದೆ, ಆದರೆ ಈ ಕಣ್ಣೀರು ಸಂತೋಷದ, 

ಯಾರನ್ನು ಬಿಡಲಿ, ಯಾರನ್ನು ಸ್ವೀಕರಿಸಲಿ, ಈ ಸಂಬಂಧ ಜೀವನದ, 

ನನಗಂತೂ ಹೆಮ್ಮೆಯಿದೆ ನಿನ್ನ ಮೇಲೆ,

ನಮ್ಮವನು ಅಂದರೆ ಹೀಗಿರಬೇಕು,

ಎಲ್ಲಿ ನೋಡಿದರೂ.....

-

ಅಲ್ಲಿ ಹೃದಯವಿದೆ,ಇಲ್ಲಿ ಪ್ರಾಣವಿದೆ, ತುಂಬಾ ಕಠಿಣ ಈ ಪರಿಸ್ಥಿತಿ ಇದೆ, 

ತುಟಿ ಮೇಲೆ ನಗು ಇದೆ,ಆದರೆ ಉಸಿರಲ್ಲಿ ಅಶಾಂತಿ ಇದೆ, 

ಇದು ನನಗಿದೆ ಅರಿವು, ನಿನಗಿದೆ ಅರಿವು,

ಇಷಾರೆ ಅಂದರೆ ಹೀಗಿರಬೇಕು,

ಎಲ್ಲಿ ನೋಡಿದರೂ.....

-

ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ:ಹಸ್ರತ್ ಜೈಪುರಿ 

ಸಂಗೀತ : ಶಂಕರ್ ಜೈಕಿಶನ್ 

ಹಾಡಿದವರು: ಲತಾ ಮಂಗೇಶ್ಕರ್ 

ಚಿತ್ರ: ಲವ್ ಇನ್ ಟೋಕಿಯೋ

-

मुझे तुम मिल गये हमदम
सहारा हो तो ऐसा हो
जिधर देखूं उधर तुम हो
नज़ारा हो तो ऐसा हो
मुझे तुम मिल गये हमदम
सहारा हो तो ऐसा हो
जिधर देखूं उधर तुम हो
नज़ारा हो तो ऐसा हो
मुझे तुम मिल गये हमदम

किसी का चाँद सा चेहेरा
नज़र से चूम लेती हूँ
किसी का चाँद सा चेहेरा
नज़र से चूम लेती हूँ
ख़ुशी की इंतहा ये है
नशे में झूम लेती हूँ
नशे में झूम लेती हूँ
हुई तकदीर भी रोशन
सितारा हो तो ऐसा हो
जिधर देखूं उधर तुम हो
नज़ारा हो तो ऐसा हो
मुझे तुम मिल गये हमदम

मेरी आँखों में आँसू है
मगर आँसू ख़ुशी के है
मेरी आँखों में आँसू है
मगर आँसू ख़ुशी के है
किसे छोड़ूँ किसे पा लूँ
ये रिश्ते ज़िन्दगी के है
ये रिश्ते ज़िन्दगी के है
हमें तो नाज़ हैं तुम पर
हमरा हो तो ऐसा हो
जिधर देखूं उधर तुम हो
नज़ारा हो तो ऐसा हो
मुझे तुम मिल गये हमदम

उधर दिल है इधर जान है
अजब मुश्किल का सामां है
उधर दिल है इधर जान है
अजब मुश्किल का सामां है
लबों पर मुस्कुराहट है
मगर सांसो में तूफ़ान है
मगर सांसो में तूफ़ान है
ये मैं जानू या तुम जानो
इशारा हो तो ऐसा हो
जिधर देखूं उधर तुम हो
नज़ारा हो तो ऐसा हो
मुझे तुम मिल गये हमदम

Sunday, December 20, 2020

ದೇಹಕ್ಕೆ ಧರಿಸಿ ತಾರೆಯನು

photo : Google
ಹಾಡಿನ ಕೊಂಡಿ: https://youtu.be/MkABeVCv4lw


ದೇಹಕ್ಕೆ ಧರಿಸಿ ತಾರೆಯನು, 

ಓ ಬಯಕೆಯ ರಾಣಿ ಎಲ್ಲಿಗೆ ಹೋಗುತ್ತಿರುವೆ, 

ಸ್ವಲ್ಪ ಸನಿಹ ಬಂದರೆ ನೆಮ್ಮದಿ ಸಿಗುವುದು,

ಸ್ವಲ್ಪ ಸನಿಹ ಬಂದರೆ ನೆಮ್ಮದಿ ಸಿಗುವುದು-೨

-

ನಾನೇ ಇಲ್ಲದಿದ್ದರೆ ಓ ನನ್ನೊಲವೆ,

ಯಾರಿಗೆ ನೋಡಿ ಅಯ್ಯೋ ನಾಚುವೆ ನೀ,

ನೀ ಎಂದೂ ನೋಡಲಾರೆ ಕನ್ನಡಿಯನ್ನೂ,

ನನ್ನ ವಿನಃ ದಿನ ಹೆದರುವೆ ನೀ, 

ದೇಹಕ್ಕೆ....

-

ಸೌಂದರ್ಯ ಶೃಂಗಾರದ ಅವಾಗಲೇ ಮೋಜಲ್ಲವೇ, 

ಯಾರೋ ನೋಡುವ ಪ್ರೇಮಿ ಇರಬೇಕಲ್ಲವೇ, 

ಇಲ್ಲಾದರೆ ಈ ರೂಪ ಬೆಳಕಿಲ್ಲದ ದೀಪ ತಾನೇ,

ಯಾರೋ ಪ್ರೀತಿಸುವ ಪ್ರೇಮಿ ಇರಬೇಕಲ್ಲವೇ,

ದೇಹಕ್ಕೆ....

-

ಪ್ರೀತಿಯ ಈ ಪರಾಕಾಷ್ಟವಾಯಿತು,

ಅಂದರೆ ಮೋಜಲ್ಲಿ ನಿನಗೆ ದೇವರೇ ಅಂದು ಬಿಟ್ಟೆ ನಾ, 

ಪ್ರಪಂಚ ನ್ಯಾಯ ಮಾಡುತ್ತಿರಲಿ, 

ಒಳ್ಳೆ ಹೇಳಿದ್ದೆನಾ ಕೆಟ್ಟ ಹೇಳಿದ್ದೆನಾ, 

ದೇಹಕ್ಕೆ...

-

ಅನುವಾದ : ಹರೀಶ್ ಶೆಟ್ಟಿ, ಶಿರ್ವ 

ಮೂಲ: ಹಸ್ರತ್ ಜೈಪುರಿ 

ಸಂಗೀತ: ಶಂಕರ್ ಜೈ ಕಿಷನ್ 

ಹಾಡಿದವರು: ಮೊಹಮ್ಮದ್ ರಫಿ

 ಚಿತ್ರ: ಪ್ರಿನ್ಸ್

-

बदन पे सितारे लपेटे हुए

ओ जान-ए-तमन्ना किधर जा रही हो

ज़रा पास आओ तो चैन आ जाए

ज़रा पास आओ तो चैन आ जाए

बदन पे सितारे लपेटे हुए

ओ जान-ए-तमन्ना किधर जा रही हो

ज़रा पास आओ तो चैन आ जाए

ज़रा पास आओ तो चैन आ जाए

-

हमीं जब ना होंगे तो ऐ दिलरुबा

किसे देखकर हाय शरमाओगी

ना देखोगी फिर तुम कभी आइना

हमारे बिना रोज़ घबराओगी

बदन पे सितारे लपेटे हुए

ओ जान-ए-तमन्ना किधर जा रही हो

ज़रा पास आओ तो चैन आ जाए

ज़रा पास आओ तो चैन आ जाए

-

है बनने संवरने का जब ही मज़ा

कोई देखने वाला आशिक़ तो हो

नहीं तो ये जलवे हैं बुझते दीये

कोई मिटने वाला इक आशिक़ तो हो

बदन पे सितारे लपेटे हुए

ओ जान-ए-तमन्ना किधर जा रही हो

ज़रा पास आओ तो चैन आ जाए

ज़रा पास आओ तो चैन आ जाए

-

मुहब्बत कि ये इन्तेहा हो गई

के मस्ती में तुमको खुदा कह गया

ज़माना ये इंसाफ़ करता रहे

बुरा कह गया या भला कह गया

बदन पे सितारे लपेटे हुए

ओ जान-ए-तमन्ना किधर जा रही हो

ज़रा पास आओ तो चैन आ जाए

ज़रा पास आओ तो चैन आ जाए

बदन पे सितारे लपेटे हुए

ओ जान-ए-तमन्ना किधर जा रही हो

ज़रा पास आओ तो चैन आ जाए

ज़रा पास आओ तो चैन आ जाए

ಸಿದ್ಧಿದಾತ್ರಿ