ಚಿತ್ರಕೃಪೆ : Google
ಹಾಡಿನ ಕೊಂಡಿ : You Tube
ವಸಂತ ಹೂವನ್ನು ಸುರಿಸು, ನನ್ನೊಲವು ಬಂದಿದ್ದಾಳೆಪವನ ರಾಗವನ್ನು ನುಡಿಸು, ನನ್ನೊಲವು ಬಂದಿದ್ದಾಳೆ
ನನ್ನೊಲವು ಬಂದಿದ್ದಾಳೆ...
ಓ ಕೆಂಪೆ ಹೂವಿನ ಮೆಹಂದಿ ರಚಿಸು ಈ ಶ್ವೇತ ಕೈಗಳಿಗೆ
ಇಳಿದು ಬಾ ಮೇಘವೇ ಕಜ್ಜಳ ಹಚ್ಚು ಈ ಮೋಹಕ ಕಂಗಳಿಗೆ
ತಾರೆಗಳೆ ಬೈತಲೆ ತುಂಬಿಸು, ನನ್ನೊಲವು ಬಂದಿದ್ದಾಳೆ
ನನ್ನೊಲವು ಬಂದಿದ್ದಾಳೆ...
ನೋಟಗಳೆ ಎಲ್ಲೆಡೆ ಹರಡಿ ಬಿಡಿ ಇಂದು ಬೆಳಕಿನ ಓಜಸ್ಸಿ
ತುಂಬಾ ನಾಚಿಕೆ ನನ್ನವಳಿಗೆ ಹೋಗಿ ಬಿಡುವಳು ಲಜ್ಜಿಸಿ
ಸ್ವಲ್ಪ ನೀನು ಹೃದಯ ಚೈತನ್ಯಗೊಳಿಸು, ನನ್ನೊಲವು ಬಂದಿದ್ದಾಳೆ
ನನ್ನೊಲವು ಬಂದಿದ್ದಾಳೆ...
ಅಲಂಕರಿಸಿದ್ದಾರೆ ಎಲೆಮೊಗ್ಗುಗಳೀಗ ಈ ಪ್ರೀತಿಯ ಶಯನ
ಇವುಗಳಿಗೆ ತಿಳಿದಿತ್ತು ಬರುವುದೊಂದು ದಿನ ಋತು ಒಲವಿನ
ನಿಸರ್ಗವೇ ರಂಗನ್ನು ಚೆಲ್ಲು, ನನ್ನೊಲವು ಬಂದಿದ್ದಾಳೆ
ನನ್ನೊಲವು ಬಂದಿದ್ದಾಳೆ...
ಮೂಲ : ಹಸರತ್ ಜೈಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ಸುರಜ್
बहारों फूल बरसाओ, मेरा मेहबूब आया है
हवाओं रागिनी गाओ, मेरा मेहबूब आया है
ओ लाली फूल की मेहंदी लगा इन गोरे हाथों में
उतर आ ऐ घटा काजल लगा इन प्यारी आँखों में
सितारों माँग भर जाओ, मेरा मेहबूब आया है
नज़ारो हर तरफ अब तान दो एक नूर की चादर
बड़ा शर्मिला दिलबर है चला जाए ना शरमा कर
ज़रा तुम दिल को बहलाओ, मेरा मेहबूब आया है
सजाई है जवां कलियों ने अब ये सेज उल्फ़त की
इन्हें मालूम था आएगी एक दिन रुत मोहब्बत की
फजाओं रंग बिखराओं, मेरा मेहबूब आया है
https://www.youtube.com/watch?v=dGuRNfJ1ys0
'ನೋಟಗಳೆ ಎಲ್ಲೆಡೆ ಹರಡಿ ಬಿಡಿ ಇಂದು ಬೆಳಕಿನ ಓಜಸ್ಸಿ
ReplyDeleteತುಂಬಾ ನಾಚಿಕೆ ನನ್ನವಳಿಗೆ ಹೋಗಿ ಬಿಡುವಳು ಲಜ್ಜಿಸಿ'
ಈ ಸಾಲುಗಳಂತೂ ಅತ್ಯುತ್ತಮ.
ತುಂಬಾ ಧನ್ಯವಾದಗಳು ಬದರಿ ಸರ್.
ReplyDelete