ಚಿತ್ರಕೃಪೆ : Google
ಹಾಡಿನ ಕೊಂಡಿ : You Tube
!!ಒಪ್ಪಿದೆ ನೀನು ಬಲು ಸುಂದರಅಷ್ಟೊಂದು ವಿರೂಪ ನಾನೂ ಅಲ್ಲ
ನೋಡು ಎಂದಾದರೂ ಪ್ರೀತಿಯಿಂದ
ಯಾಕೆ ಭಯ ಒಪ್ಪಿಗೆಯಿಂದ!!
ಒಪ್ಪಿದೆ ನೀನು...
!!ಅರಿವಾಗುವುದಿಲ್ಲ ಪ್ರಿಯೆ
ನೀ ನನ್ನಿಂದ ಖುಷಿಯಲ್ಲಿದೆಯೋ
ಅಥವಾ ಮುನಿಸಿಕೊಂಡಿದೆಯೋ
ತೀಕ್ಷ್ಣ ದೃಷ್ಟಿ, ಶೈಲಿ ಚಂದ
ಯಾಕೆ ಇರುವೆ ಬೇಸರದಿಂದ!!
ನೋಡು ಎಂದಾದರೂ...
!!ಒಂದೇ ವೇಳೆ ನಾಲ್ಕು ಹೆಜ್ಜೆ
ಜತೆ ನೀಡಿದರೆ ನೀನು ನನ್ನ
ಸುಲಭವಾಗುವುದು ಈ ಪಯಣ
ಬಿಟ್ಟು ಬಿಡು ಇನ್ನು ಜಗದ ಭಯ
ಮುರಿಯದಿರು ಹೃದಯ ತಿರಸ್ಕಾರದಿಂದ!!
ನೋಡು ಎಂದಾದರೂ...
ಮೂಲ : ಕೈಫಿ ಆಜ್ಮಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಯೇಸುದಾಸ್
ಸಂಗೀತ : ಬಪ್ಪಿ ಲಹರಿ
ಚಿತ್ರ : ಟೂಟೆ ಖಿಲೋನೆ
माना हो तुम बेहद हसीं, ऐसे बुरे हम भी नही
देखो कभी तो प्यार से, डरते हो क्यो इकरार से
खुलता नहीं कुछ दिलरुबा, तुम हम से खुश हो या हो खफा
तिरछी नज़र, तीखी अदा, लगते हो क्यो बेजार से
देखो कभी तो प्यार से, डरते हो क्यो इकरार से
तुम दो कदम दो साथ अगर, आसान हो जाये सफ़र
छोड़ो भी ये दुनियाँ का ड़र, तोडो ना दिल इनकार से
देखो कभी तो प्यार से, डरते हो क्यो इकरार से
https://www.youtube.com/watch?v=Pu3c5WntSgo

ನಮ್ಮ ಯೇಸುದಾಸ್ ಅವರ ಇನ್ನೊಂದು ಮೋಡಿ ಹಿಂದಿ ಗೀತೆ.
ReplyDeleteಕೈಫೀ ಮತ್ತು ಬಪ್ಪಿ ಸಾಬ್ ಪ್ರತಿಭಾವಂತರು.
ಭಾವಾನುವಾದವೂ ಅಚ್ಛಾ ಹೈ!
ತುಂಬಾ ಧನ್ಯವಾದಗಳು ಬದರಿ ಸರ್.
ReplyDelete