Sunday, January 11, 2015

ಹಗೆತನ

ಗೊತ್ತಿಲ್ಲ ಹೇಗೆ
ಮನಸ್ಸಲ್ಲಿ ಹಗೆತನ
ಇಟ್ಟುಕೊಂಡಿರುತ್ತಾರೆ ಜನರು!
ನನಗಂತೂ ಪ್ರೀತಿಯಿಂದಲೇ
ಬಿಡುವಿಲ್ಲ.
ಹರೀಶ್ ಶೆಟ್ಟಿ, ಶಿರ್ವ

2 comments:

  1. ಅವರು ಇಲ್ಲಿಯವರಲ್ಲ ಏಲಿಯನ್ಸೂ..

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್. :)

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...