Monday, April 5, 2021

ನಿನ್ನ ಗಾಯನ

ಮಧುರ ಮಧುರ ನಿನ್ನ ಸ್ವರ, 

ಮುಂಜಾನೆ ಎಚ್ಚರವಾದಾಗ ಕೇಳಿದರೆ ನಿನ್ನ ಗಾಯನ,

 ಸಂತೋಷ ಇಡೀ ದಿನ.....


by ಹರೀಶ್ ಶೆಟ್ಟಿ,ಶಿರ್ವ

No comments:

Post a Comment

ಸಿದ್ಧಿದಾತ್ರಿ