Thursday, April 8, 2021

ನೆನಪಿನ ಕಟ್ಟು

ನೆನಪಿನ ಕಟ್ಟು ಅಟ್ಟಕ್ಕೆ ಎಸೆದು ಬಿಟ್ಟಿದ್ದೆ, 

ಧೂಳು ಒರೆಸಲೆಂದು ಅಟ್ಟಕ್ಕೆ ಹೋದಾಗ, 

ಪುಸ್ತಕದ ಕಟ್ಟು ತೆರೆಯದೇ ಹಳೆ ಸ್ಮೃತಿಗಳೆಲ್ಲ ಓದಿಸಿ ಬಿಟ್ಟವು......


by ಹರೀಶ್ ಶೆಟ್ಟಿ,ಶಿರ್ವ

No comments:

Post a Comment

ಸಿದ್ಧಿದಾತ್ರಿ