Friday, April 9, 2021

ಜೀವನ ಪಯಣ

ಹೆಚ್ಚು ಸಾಮಾನು ಹೊತ್ತು ತಿರುಗದಿರು ಮನುಜ, 

ರಸ್ತೆ ಯಾವುದು ಗೊತ್ತಿಲ್ಲ, ತಾಣದ ಅರಿವಿಲ್ಲ, 

ಎಷ್ಟು ಹಗುರವಾಗಿರುವೆಯೋ ಅಷ್ಟೇ ಪ್ರವಾಸ ಸುಗಮ.... 


by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಸಿದ್ಧಿದಾತ್ರಿ