www.harishshettyshirva.blogspot.com
ವಯಸ್ಸು ಒಂದು ಸಂಖ್ಯೆ ಅಷ್ಟೇ,
ಕಲೆ, ಪ್ರತಿಭೆ ಮುಪ್ಪಾಗದು,
ವಸಾಹತು ಕಾಣಲಿ ಚಂದ ನನ್ನ,
ಕಾಲಾನುಕಾಲ ಉಳಿಯಲಿ ಅದರ ಅಂದ
ಎಂದು ನೋಡಿ,
ಹಿರಿಯ ಚಿತ್ರಕಾರ
ಹರೀಶ್ ಶೆಟ್ಟಿ, ಶಿರ್ವ
Photos courtesy: Google
No comments:
Post a Comment