www.harishshettyshirva.blogspot.com
ಅರಳಿ ನಿಂತಿದೆ ಹೂವು,
ಏನೋ ಹೇಳುತ್ತಿದೆ ಹೂವು,
ದೇವರ ಪಾದ ಸಿಗಲಿ ಎನಗೆ,
ಎಂದು ಬೇಡುತ್ತಿದೆಯಾ ಹೂವು?
ಹರೀಶ್ ಶೆಟ್ಟಿ, ಶಿರ್ವ
No comments:
Post a Comment