ಬಂದಿದ್ದಾನೆ ಮಗ ಪುನಃ ಊರಿಗೆ,
ಮರೆತು ಹೋದ ಆ ದಾರಿಗೆ,
ಕಾದು ಕಾದು ಬರಿದಾದ ಅಮ್ಮನ ಕಣ್ಣಿಂದ ಕಣ್ಣೀರು ಜಾರಿದೆ,
ಅಮ್ಮ ಧನ್ಯವಾದ ನೀಡುತ್ತಿದ್ದಾಳೆ ಕೊರೋನಾಗೆ
---
ಹಳೆ ಮನೆ ಊರಿನ,
ತುಂಬಾ ದಿವಸದ ನಂತರ,
ತುಂಬಿದೆ ಮನೆ ಸದಸ್ಯರಿಂದ,
ಆನಂದ ಭಾಷ್ಪ ಹರಿಯುತ್ತಿದೆ ಕಣ್ಣಿಂದ,
ಮರಳಿದೆ ಪುನಃ ಖುಷಿ ಮನೆಯಲ್ಲಿ ಕೊರೋನಾದಿಂದ
----
ಮರೆತು ಹೋದ ಆ ದಾರಿಗೆ,
ಕಾದು ಕಾದು ಬರಿದಾದ ಅಮ್ಮನ ಕಣ್ಣಿಂದ ಕಣ್ಣೀರು ಜಾರಿದೆ,
ಅಮ್ಮ ಧನ್ಯವಾದ ನೀಡುತ್ತಿದ್ದಾಳೆ ಕೊರೋನಾಗೆ
---
ಹಳೆ ಮನೆ ಊರಿನ,
ತುಂಬಾ ದಿವಸದ ನಂತರ,
ತುಂಬಿದೆ ಮನೆ ಸದಸ್ಯರಿಂದ,
ಆನಂದ ಭಾಷ್ಪ ಹರಿಯುತ್ತಿದೆ ಕಣ್ಣಿಂದ,
ಮರಳಿದೆ ಪುನಃ ಖುಷಿ ಮನೆಯಲ್ಲಿ ಕೊರೋನಾದಿಂದ
----
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment