Saturday 25 April 2015

ಅವಶ್ಯಕತೆ

ಗೆಳತಿ,
ಈ ಸಣ್ಣ ಪುಟ್ಟ ವಿಷಯಕ್ಕೆಲ್ಲ
ಮುನಿಸಿ ಕೂತು
ನಮ್ಮಲ್ಲಿ ಅಂತರ ಬೆಳಸದಿರು,
ನನಗೆಷ್ಟು ನಿನ್ನ 
ಅವಶ್ಯಕತೆ ಇದೆಯೋ,
ಅಷ್ಟೇ ನಿನಗೂ ನನ್ನ
ಅವಶ್ಯಕತೆ ಇದೆ ಎಂಬ ಸತ್ಯ ಮರೆಯದಿರು.
by ಹರೀಶ್ ಶೆಟ್ಟಿ, ಶಿರ್ವ

2 comments:

  1. ಸರಿಯಾಗಿ ಕಿವಿ ಹಿಂಡಿ ತಾವು ಹೇಳಿದ್ದು ವೇದ ವಾಕ್ಯ..

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್ .

    ReplyDelete