ನನಗಿನ್ನು ಬದುಕುವ
ಇಚ್ಛೆ ಇರುತ್ತಿರಲಿಲ್ಲ
ಒಂದು ವೇಳೆ
ನೀನಿಲ್ಲ ಎಂದಾಗಿದ್ದರೆ
ನಿನ್ನನ್ನು ನೋಡಿ
ಭಾಸವಾಗುತ್ತಿದೆ ಹೀಗೆ
ವಸಂತ ಋತು ಬಂದಿದ ಹಾಗೆ
ಕಾಣಲಾಗುವುದಿಲ್ಲ
ಕತ್ತಲಲ್ಲಿ ಜ್ಯೋತಿ
ಒಂದು ವೇಳೆ...
ನನಗೆ ನಿನ್ನ ನೆರವು
ಸಿಗಲಿಲ್ಲ ಎಂದಾಗಿದ್ದರೆ
ಸುಲಿಯಲ್ಲಿಯೇ ಇರುತ್ತಿದ್ದೆ
ಸಿಗದೇ ಕಿನಾರೆ
ಕಿನಾರೆಯಲ್ಲಿಯೂ ಅಲೆಗಳು
ಬಂದು ಮುಳುಗಿಸುತ್ತಿತ್ತು
ಒಂದು ವೇಳೆ...
ಮೂಲ: ಗುಲಶನ್ ಬಾವರ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಆರ್ ಡೀ ಬರ್ಮನ್
ಚಿತ್ರ : ಅಗರ್ ತುಮ ನ ಹೊತೆ
___________
ನನಗಿನ್ನು ಬದುಕುವ
ಇಚ್ಛೆ ಇರುತ್ತಿರಲಿಲ್ಲ
ಒಂದು ವೇಳೆ
ನೀನಿಲ್ಲ ಎಂದಾಗಿದ್ದರೆ
ನಿನಗೇನು ಹೇಳಲಿ
ಏನೆಂದು ನೀ ನನ್ನ
ಆಸರೆಯಾಗಿರುವೆ
ನೀನೆ ಜೀವನದ ನನ್ನ
ನಾನು ಭರವಸೆಯ ಮಾಲೆ
ಪೋಣಿಸುತ್ತಿರುತ್ತಿರಲಿಲ್ಲ
ಒಂದು ವೇಳೆ...
ಪ್ರತಿಯೊಂದು ದುಃಖ ನಿನ್ನ
ಸಹಿಸುವೆ ಸಂತೋಷದಿಂದ
ನಿನ್ನನ್ನು ದೂರಲಾರೆ
ಎಂದೂ ಯಾರಿಂದ
ಜಗ ನನ್ನ ಮೇಲೆ ನಗುತ್ತಿರುತ್ತಿತ್ತು
ಖುಷಿ ನನ್ನ ಮೇಲೆ ಅಳುತ್ತಿರುತ್ತಿತ್ತು
ಒಂದು ವೇಳೆ...
ಮೂಲ: ಗುಲಶನ್ ಬಾವರ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಆರ್ ಡೀ ಬರ್ಮನ್
ಚಿತ್ರ : ಅಗರ್ ತುಮ ನ ಹೊತೆ
___________
hamen aur jine kee chahat naa hoti - (2)
agar tum naa hote - (2)
(tumhen dekhake toh lagta hai aise
baharo kaa mausam aya ho jaise) - (2)
dikhayi naa deti andhero me jyoti
agar tum naa hote - (2)
hamen aur jine kee.........
(hame jo tumhara sahara naa milta
bhanvar me hee rehte kinara naa milta) - (2)
kinare pe bhi toh leher aa duboti
agar tum naa hote - (2)
hamen aur jine kee.........
___________
hamen aur jine kee chahat naa hoti - (2)
agar tum naa hote - (2)
(tumhen kya batau ke tum mere kya ho
meri jindgi kaa tum hee asra ho) - (2)
mai asha kee ladiya naa rah rah piroti
agar tum naa hote - (2)
hamen aur jine kee.........
(har ik gham tumhara sahenge khushi se
karenge naa shikwa kabhi bhi kisi se) - (2)
jahan mujhpe hasta, khushi mujhpe roti
agar tum naa hote - (2)
www.youtube.com/watch?v=ETKkqTOj8Ws
ಇಚ್ಛೆ ಇರುತ್ತಿರಲಿಲ್ಲ
ಒಂದು ವೇಳೆ
ನೀನಿಲ್ಲ ಎಂದಾಗಿದ್ದರೆ
ನಿನ್ನನ್ನು ನೋಡಿ
ಭಾಸವಾಗುತ್ತಿದೆ ಹೀಗೆ
ವಸಂತ ಋತು ಬಂದಿದ ಹಾಗೆ
ಕಾಣಲಾಗುವುದಿಲ್ಲ
ಕತ್ತಲಲ್ಲಿ ಜ್ಯೋತಿ
ಒಂದು ವೇಳೆ...
ನನಗೆ ನಿನ್ನ ನೆರವು
ಸಿಗಲಿಲ್ಲ ಎಂದಾಗಿದ್ದರೆ
ಸುಲಿಯಲ್ಲಿಯೇ ಇರುತ್ತಿದ್ದೆ
ಸಿಗದೇ ಕಿನಾರೆ
ಕಿನಾರೆಯಲ್ಲಿಯೂ ಅಲೆಗಳು
ಬಂದು ಮುಳುಗಿಸುತ್ತಿತ್ತು
ಒಂದು ವೇಳೆ...
ಮೂಲ: ಗುಲಶನ್ ಬಾವರ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಆರ್ ಡೀ ಬರ್ಮನ್
ಚಿತ್ರ : ಅಗರ್ ತುಮ ನ ಹೊತೆ
___________
ನನಗಿನ್ನು ಬದುಕುವ
ಇಚ್ಛೆ ಇರುತ್ತಿರಲಿಲ್ಲ
ಒಂದು ವೇಳೆ
ನೀನಿಲ್ಲ ಎಂದಾಗಿದ್ದರೆ
ನಿನಗೇನು ಹೇಳಲಿ
ಏನೆಂದು ನೀ ನನ್ನ
ಆಸರೆಯಾಗಿರುವೆ
ನೀನೆ ಜೀವನದ ನನ್ನ
ನಾನು ಭರವಸೆಯ ಮಾಲೆ
ಪೋಣಿಸುತ್ತಿರುತ್ತಿರಲಿಲ್ಲ
ಒಂದು ವೇಳೆ...
ಪ್ರತಿಯೊಂದು ದುಃಖ ನಿನ್ನ
ಸಹಿಸುವೆ ಸಂತೋಷದಿಂದ
ನಿನ್ನನ್ನು ದೂರಲಾರೆ
ಎಂದೂ ಯಾರಿಂದ
ಜಗ ನನ್ನ ಮೇಲೆ ನಗುತ್ತಿರುತ್ತಿತ್ತು
ಖುಷಿ ನನ್ನ ಮೇಲೆ ಅಳುತ್ತಿರುತ್ತಿತ್ತು
ಒಂದು ವೇಳೆ...
ಮೂಲ: ಗುಲಶನ್ ಬಾವರ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಆರ್ ಡೀ ಬರ್ಮನ್
ಚಿತ್ರ : ಅಗರ್ ತುಮ ನ ಹೊತೆ
___________
hamen aur jine kee chahat naa hoti - (2)
agar tum naa hote - (2)
(tumhen dekhake toh lagta hai aise
baharo kaa mausam aya ho jaise) - (2)
dikhayi naa deti andhero me jyoti
agar tum naa hote - (2)
hamen aur jine kee.........
(hame jo tumhara sahara naa milta
bhanvar me hee rehte kinara naa milta) - (2)
kinare pe bhi toh leher aa duboti
agar tum naa hote - (2)
hamen aur jine kee.........
___________
hamen aur jine kee chahat naa hoti - (2)
agar tum naa hote - (2)
(tumhen kya batau ke tum mere kya ho
meri jindgi kaa tum hee asra ho) - (2)
mai asha kee ladiya naa rah rah piroti
agar tum naa hote - (2)
hamen aur jine kee.........
(har ik gham tumhara sahenge khushi se
karenge naa shikwa kabhi bhi kisi se) - (2)
jahan mujhpe hasta, khushi mujhpe roti
agar tum naa hote - (2)
www.youtube.com/watch?v=ETKkqTOj8Ws
No comments:
Post a Comment