Thursday, November 13, 2014

ಅಮ್ಮ

ದೊಡ್ಡವನಾಗಿದ್ದ ಅವನು,
ಮುದಿ ಅಮ್ಮನ
ಮಾತು
ಅರ್ಥವಾಗಲಿಲ್ಲ
ಆ ಮಗನಿಗೆ
ಅರ್ಥೈಸಲು
ಪ್ರಯತ್ನ ಸಹ ಮಾಡಲಿಲ್ಲ

ಪುಟ್ಟ ಮಗುವಿದ್ದಾಗ
ಅವನ
ತೊದಲು ನುಡಿಗಳನ್ನು
ಸರಿಯಾಗಿ
ಅರ್ಥ ಮಾಡಿಕೊಳ್ಳುತ್ತಿದ್ದಳು
ಆ ಅಮ್ಮ

by ಹರೀಶ್ ಶೆಟ್ಟಿ, ಶಿರ್ವ 

1 comment:

  1. ಬೇಕೆಂದೇ ಜಾಣ ಕಿವುಡರು ಹಲವರು!

    ReplyDelete

ಸಿದ್ಧಿದಾತ್ರಿ