ಮನೆಯಲ್ಲಿ ಬೆಳಗುವ
ದೀಪಗಳಿಂದ
ಒಂದು ದೀಪವನ್ನು
ಆ ಕತ್ತಲ ಮನೆಗೆ
ಸಾಗಿಸಿರಿ
---
ಹಬ್ಬದ ತಿಂಡಿ ತಿನಿಸು
ಭಕ್ಷಗಳಿಂದ
ಒಂದು ತುತ್ತು
ಯಾವುದೇ ಅನಾಥ
ಹಸಿದ ಹೊಟ್ಟೆಗೆ
ಸೇರಲಿ
---
ಅತಿ ಹೆಚ್ಚು ಪಟಾಕಿಯ
ಮೋಜು
ನಿಮ್ಮ
ಜೀವನದ ಖುಷಿಯನ್ನು
ಕಸಿದುಕೊಳ್ಳದಿರಲಿ
ಜಾಗೃತೆ
---
ಮಹಾಲಕ್ಷ್ಮಿಯ ಕೃಪೆಯಿಂದ
ನಿಮ್ಮ ಸಂಪತ್ತು ಏರಲಿ
ಆದರೆ
ದಾನ ಧರ್ಮದ
ಕರ್ತವ್ಯ
ಮರೆಯದಿರಿ
---
ಮಿತ್ರ ಸಂಬಂಧಿಕರಲ್ಲಿ
ಮಿಠಾಯಿ
ಹಂಚಿಕೊಂಡು
ಬಂಧು ಭಾವದ
ಆನಂದವನ್ನು
ಕಾಪಾಡಿಕೊಳ್ಳಿ
by ಹರೀಶ್ ಶೆಟ್ಟಿ, ಶಿರ್ವ
ದೀಪಗಳಿಂದ
ಒಂದು ದೀಪವನ್ನು
ಆ ಕತ್ತಲ ಮನೆಗೆ
ಸಾಗಿಸಿರಿ
---
ಹಬ್ಬದ ತಿಂಡಿ ತಿನಿಸು
ಭಕ್ಷಗಳಿಂದ
ಒಂದು ತುತ್ತು
ಯಾವುದೇ ಅನಾಥ
ಹಸಿದ ಹೊಟ್ಟೆಗೆ
ಸೇರಲಿ
---
ಅತಿ ಹೆಚ್ಚು ಪಟಾಕಿಯ
ಮೋಜು
ನಿಮ್ಮ
ಜೀವನದ ಖುಷಿಯನ್ನು
ಕಸಿದುಕೊಳ್ಳದಿರಲಿ
ಜಾಗೃತೆ
---
ಮಹಾಲಕ್ಷ್ಮಿಯ ಕೃಪೆಯಿಂದ
ನಿಮ್ಮ ಸಂಪತ್ತು ಏರಲಿ
ಆದರೆ
ದಾನ ಧರ್ಮದ
ಕರ್ತವ್ಯ
ಮರೆಯದಿರಿ
---
ಮಿತ್ರ ಸಂಬಂಧಿಕರಲ್ಲಿ
ಮಿಠಾಯಿ
ಹಂಚಿಕೊಂಡು
ಬಂಧು ಭಾವದ
ಆನಂದವನ್ನು
ಕಾಪಾಡಿಕೊಳ್ಳಿ
by ಹರೀಶ್ ಶೆಟ್ಟಿ, ಶಿರ್ವ
ತಮಗೂ ತಮ್ಮ ಬ್ಲಾಗಿಗೂ ದೀಪಾವಳಿ ಶುಭಾಷಯಗಳು...
ReplyDeleteಸಮಾಜಮುಖಿಯಾಗಿ ದೀಪಾವಿಳಿಯನ್ನು ಹೇಗೆ ಅರ್ಥಪೂರ್ಣವಾಗಿ ಆಚರಿಸಬಹುದೆಂದು ಸವಿವರವಾಗಿ ತಿಳಿಸಿದ್ದೀರ. ಒಳ್ಳೆಯ ಕಿವಿ ಮಾತಿನಂತಹ ಕವನ.
shared at:
https://www.facebook.com/groups/191375717613653?view=permalink&id=435285689889320
ದೀಪಾವಳಿಯ ಶುಭಾಶಯಗಳು
ReplyDeleteತುಂಬಾ ಧನ್ಯವಾದಗಳು ಬದರಿ ಸರ್, ದೀಪಾವಳಿಯ ಶುಭಾಶಯಗಳು, ತಮಗೂ ದೀಪಾವಳಿಯ ಶುಭಾಶಯಗಳು ಮನಸಿನ ಮನೆಯವರೇ.
ReplyDelete