ವಿಶ್ವದಲಿ ಏರಲಿದೆ ಇಂದು ಭಾರತದ ಮಾನ,
ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ,
ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,
ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ
ನಮ್ಮ ಅದ್ಭುತ ಅವಿಷ್ಕಾರದ ಮೇಲಿದೆ ಇಂದು ಜಗತ್ತಿನ ಗಮನ,
ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ,
ನಮ್ಮ ವೈಜ್ಞಾನಿಕ ಯೋಧರ ಸಾಧನೆಗೆ ನಮ್ಮ ಹೆಮ್ಮೆಯ ನಮನ,
ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ,
by ಹರೀಶ್ ಶೆಟ್ಟಿ ಶಿರ್ವ