Friday, July 3, 2020

ಮೊಗ್ಗು


ಮೊಗ್ಗು ನಾನು, ಅರಳಿದ ಹೂವಲ್ಲ, ನೇಸರದ ನನಗೆ ಇನ್ನೂ ಅನುಭವ ಆಗಿಲ್ಲ, ಕಿತ್ತಬೇಡಿ ನನ್ನನ್ನು, ಜಜ್ಜದಿರಿ ನನ್ನನ್ನು, ಸರಿಯಾಗಿ ಇನ್ನೂ ನನ್ನ ಕಣ್ಣು ತೆರೆದಿಲ್ಲ
by ಹರೀಶ್ ಶೆಟ್ಟಿ, ಶಿರ್ವ



कली हूँ मैं, फूल नहीं, बहार का मुझे अनुभव नहीं, मुझे न थोड़ो, मुझे न रौंदो, मेरी आँखे अभी तक खुली नहीं
by हरीश शेट्टी,

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...