Tuesday 13 January 2015

ಸಂಕ್ರಾಂತಿ

ಗೆಳತಿ,
ಅದೆಷ್ಟೋ ಸಂಕ್ರಾಂತಿ
ಬಂದೋಯಿತು
ಆದರೆ ಎಷ್ಟೋ ವರ್ಷ ಮುಂಚೆ
ನೀ ಕೊಟ್ಟ
ಸಿಹಿ ಎಳ್ಳಿನ ರುಚಿ ಇನ್ನೂ ಸಿಗಲಿಲ್ಲ

ಹರೀಶ್ ಶೆಟ್ಟಿ, ಶಿರ್ವ  

3 comments:

  1. ಆ ನೆನಪೇ ಸದಾ ಸಿಹಿ ಅಲ್ಲವೇ?

    ReplyDelete
  2. ಗತ ಸ್ಮೃತಿಗಳ ಸಿಹಿ ಚಪ್ಪರಿಕೆ, ಕಾಡುತ್ತದು ಒಂದಿಡೀ ಬದುಕ!

    ReplyDelete
  3. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete