Tuesday, January 13, 2015

ದೇವ ನಕ್ಕ

ಕಲ್ಲಿಗೆ ಕೈ ಮುಗಿದ
ಮನಸ್ಸಲ್ಲಿದ್ದ ದೇವ ನಕ್ಕ
ಹರೀಶ್ ಶೆಟ್ಟಿ, ಶಿರ್ವ

2 comments:

  1. ಎರಡೇ ಸಾಲುಗಳಲ್ಲಿ ಮೂಢರಿಗೆ ಕಪಾಳ ಮೋಕ್ಷ ಅಂದರೆ ಇದೇ! :-)

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...