Sunday, 11 January, 2015

ಪ್ರತಿಭೆ

ಬೆಣ್ಣೆ ಕರಗ ಬೇಕೆಂದರೆ
ಬಿಸಿ ಸೋಕಲೇ ಬೇಕು,
ಪ್ರತಿಭೆ ಹೊರ ಹೊಮ್ಮ ಬೇಕೆಂದರೆ
ಪ್ರಯತ್ನದ ಬಿಸುಪಲ್ಲಿ ಉರಿಯಲೆ ಬೇಕು.
ಹರೀಶ್ ಶೆಟ್ಟಿ, ಶಿರ್ವ

1 comment:

  1. ಪ್ರಯತ್ನದ ಬಿಸುಪು ಉರಿಸುತ್ತೇನೆ, ಇನ್ನಾದರೂ...

    ReplyDelete