Wednesday, 10 September, 2014

ತಪ್ಪಿಗೆ ಕ್ಷಮೆ ಇಲ್ಲ

ಇಲ್ಲಿ
ತಪ್ಪಿಗೆ ಕ್ಷಮೆ ಇಲ್ಲ
ಗೆಳತಿ
ಕ್ಷಮಿಸಲು ಅವರು
ನಮ್ಮವರಲ್ಲ
ಆದರೆ ನೀನು
ತಪ್ಪಾಗದಂತೆ ನೋಡಿಕೊಳ್ಳು
ತನ್ನನ್ನು ತಾನೇ ಸುಧಾರಿಸಿಕೊಳ್ಳು
ಬಂದವರನ್ನು ಸ್ವಾಗತಿಸು
ಬರದವರನ್ನು ಮನಸ್ಸಿಂದ ಆಚೆ ತಳ್ಳು

by ಹರೀಶ್ ಶೆಟ್ಟಿ,ಶಿರ್ವ 

2 comments:

  1. ಸರಳ ಸೂತ್ರವನ್ನು ಹೇಳಿಕೊಟ್ಟಿದ್ದೀರ.

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete