Tuesday, September 23, 2014

ಪ್ರಾಣ ಹಕ್ಕಿ

ಪ್ರಾಣ
ಹಕ್ಕಿ
ಹಾರಬಹುದು
ಯಾವುದೇ
ಕ್ಷಣದಲಿ 
ಬದುಕು
ಹೀಗಿರಲಿ
ಅಂದರೆ
ತೆರಳಿದ
ನಂತರವೂ
ಜನರು
ಹೊಗಳಲಿ
by ಹರೀಶ್ ಶೆಟ್ಟಿ, ಶಿರ್ವ

2 comments:

  1. ನಮ್ಮ ಅಸಲೀಯತ್ತು ಅರಿವಾಗುವುದೇ ನಮ್ಮ ಮರಣಾನಂತರ!
    ಅದಕೇ ಭಾರತದಲ್ಲಿ ಮರಣೋತ್ತರ ಪ್ರಶಸ್ತಿಗಳಿಗೇ ಅಗ್ರ ಸ್ಥಾನ!

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...