Monday 22 September 2014

ಪ್ರೀತಿಯ ಉಷ್ಣತೆ

ಕರಗಬಹುದು
ಮುನಿದ ಮನಸ್ಸ
ನೀರ್ಗಲ್ಲು
ಪ್ರೀತಿಯ
ಉಷ್ಣತೆ
ನೀಡಿದರೆ

by ಹರೀಶ್ ಶೆಟ್ಟಿ, ಶಿರ್ವ

2 comments:

  1. ಪ್ರೀತಿಯ ಉಷ್ಣತೆ ಎಷ್ಟಿದ್ದರೇ ಸರಿ? (10 ಅಂಕಗಳಲ್ಲಿ ಉತ್ತರಿಸಿರಿ.)

    ReplyDelete
  2. hahhaha, ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete