Wednesday, 3 September, 2014

ಯಥಾರ್ಥ

ತೆರೆಯಿತು
ಕಣ್ಣಿನ ಕಿಟಕಿ
ಸತ್ಯದ ದ್ವಾರ
ತೆರೆದ ನಂತರ

ನಿಷ್ಠೆ ಎಲ್ಲಿ
ಪ್ರಶ್ನೆ ಉದ್ಭವಿಸಿತು
ದ್ರೋಹ
ಪಡೆದ ನಂತರ

ಹೊಸ ಅಧ್ಯಾಯ
ಪ್ರಾರಂಭ
ಪ್ರೀತಿಯ ಅರ್ಥ
ತಿಳಿದ ನಂತರ

ಇನ್ನೊಂದು ಪಾಠ
ಜೀವನದ
ಯಥಾರ್ಥ
ಅನುಭವಿಸಿದ ನಂತರ

by ಹರೀಶ್ ಶೆಟ್ಟಿ, ಶಿರ್ವ 

2 comments:

  1. ಎಲ್ಲವೂ ಸಿದ್ದಿ ನಂತರಗಳಲ್ಲೇ ನಿಜ.

    ReplyDelete