Monday, August 4, 2014

ಮಿತಿ ಮೀರಿ ಹೋಯಿತು

ಮಿತಿ ಮೀರಿ ಹೋಯಿತು
ಕಾಯುವಿಕೆಯ
ಯಾವುದೇ ಸುದ್ದಿ ಬರಲಿಲ್ಲ ನನ್ನವಳ
ಇದು ನನಗೆ ಖಂಡಿತ ತಿಳಿದಿದೆ
ನಿಷ್ಠೆ ದ್ರೋಹಿ ಅವಳಲ್ಲ
ಮತ್ತೆ ಕಾರಣ ಏನು
ಕಾಯುವಿಕೆಯ

ಅವಳಲ್ಲಿರುವ ಮಾತು
ಅದು ಇಲ್ಲಿ ಇಲ್ಲ ಯಾರಲ್ಲೂ
ಅವಳು ನನ್ನವಳು ಕೇವಲ ನನ್ನವಳು
ಇದೇ ಸುದ್ದಿ ಎಲ್ಲ ಗಲ್ಲಿ ಗಲ್ಲಿಯಲ್ಲೂ
ಜೊತೆ ಇರುವಳವಳು ನನ್ನ ದುಃಖದಲಿ
ನನ್ನೆಲ್ಲ ಸುಖದಲಿ
ಅವಳಿಲ್ಲದಿದ್ದರೆ ಜೀವನದಲಿ
ಬೇರೇನೂ ಇಲ್ಲ ನನ್ನ ಜೀವನದಲಿ

ನಂದದಿರಲಿ ಈ ದೀಪ ನಂಬಿಕೆಯ

ಮಿತಿ ಮೀರಿ ಹೋಯಿತು ಕಾಯುವಿಕೆಯ

ಮೂಲ : ಅಂಜಾನ್ /ಪ್ರಕಾಶ್ ಮೆಹರ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಬಪ್ಪಿ ಲಹರಿ
ಚಿತ್ರ : ಶರಾಬಿ

Intaha ho gai, intazaar ki
Aai na kuchh khabar, mere yaar ki
Ye hamen hai yaqeen, bevafa vo nahin
Phir vajah kya hui, intazaar ki, intaha ho...

Baat jo hai us men, baat vo
Yahaan kahin nahin kisi men
Vo hai meri, bas hai meri
Shor hai yahi gali gali men
Saath saath vo hai mere gham
Men mere dil ki har khushi men
Zindagi men vo nahin to kuchh
Nahin hai meri zindagi men
Bujh na jaaye ye shama, aitabaar ki
Intaha ho...

1 comment:

  1. ಯಾವ ಪಾತ್ರಕ್ಕಾದರೂ ಸಲೀಸಾಗಿ ಪರಕಾಯ ಪ್ರವೇಶ ಮಾಡುವ ಮತ್ತು ಲೀಲಾಜಾಲವಾಗಿ ನಟಿಸುವ ಬಿಗ್ ಬಿಯವರ ವಿಭಿನ್ನ ಚಿತ್ರ ಶರಾಬಿ.

    ಚುರುಕಿನ ಸಂಗೀತಕ್ಕೆ ಬಪ್ಪಿಲಹರಿ ಎತ್ತಿದ ಕೈ.

    ವಿ. ಸತ್ಯೇನ್ ಛಾಯಾಗ್ರಾಹಣವಿದ್ದ ಚಿತ್ರವಿದು.

    'ನಂದದಿರಲಿ ಈ ದೀಪ ನಂಬಿಕೆಯ' ಉತ್ತಮ ಭಾವಾನುವಾದ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...