Sunday 24 August 2014

ಆಸಕ್ತಿ ಇಲ್ಲ ಗೆಳತಿ

ಆಸಕ್ತಿ ಇಲ್ಲ ಗೆಳತಿ ಈಗ 
ನಿನ್ನ ಸುಂದರತೆಯ ಹೊಗಳಲು
ನಿನ್ನ ಅಂದವನ್ನು ಬಣ್ಣಿಸಲು 
ನಿನ್ನ ಮೋಹಕ ರೂಪವನ್ನು ವಿವರಿಸಲು 
ಅದೆಲ್ಲ ಪುನಃ ಕವಿತೆಯಾಗಬಹುದು 
ಆ ಕವಿತೆಯ ಬಗ್ಗೆ ಪುನಃ 
ಚರ್ಚೆಯಾಗಬಹುದು 

by ಹರೀಶ್ ಶೆಟ್ಟಿ,ಶಿರ್ವ

2 comments:

  1. ಕವಿತೆಗಿಂತಲೂ ಖಂಡ ಕಾವ್ಯವೇ ಬರಲಿ. ಒಲವು ಪುನರೋತ್ಥಾನವಾಗಲಿ.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete