Thursday 15 May 2014

ಅವಶ್ಯಕತೆ ಇದೆ

ಅವಶ್ಯಕತೆ ಇದೆ 
ಆ ಏಕಾಗ್ರತೆಯ
ಆ ಮೌನತೆಯ
ಆ ಶಾಂತತೆಯ 
ಆ ತ್ಯಾಗದ 
ಆ ಶಕ್ತಿಯ 
ಆ ದಯೆ, ಕರುಣೆ, ಭಕ್ತಿಯ 
ಅವಶ್ಯಕತೆ ಇದೆ, ಅವಶ್ಯಕತೆ ಇದೆ, ಅವಶ್ಯಕತೆ ಇದೆ.

by ಹರೀಶ್ ಶೆಟ್ಟಿ,ಶಿರ್ವ

2 comments:

  1. ಖಂಡಿತ ಇದೆ, ಆದರೆ ಇವು ಭಗವತ್ಕೃಪೆ!

    ReplyDelete
  2. ತುಂಬಾ ತುಂಬಾ ಧನ್ಯವಾದಗಳು.

    ReplyDelete