Saturday, April 5, 2014

ರೆಕ್ಕೆಗಳಿದ್ದರೆ ಹಾರಿ ಬರುತ್ತಿದ್ದೆ


ರೆಕ್ಕೆಗಳಿದ್ದರೆ ಹಾರಿ ಬರುತ್ತಿದ್ದೆ
ರಸಿಕ, ಓ ನಿಷ್ಕರುಣಿ
ನಿನಗೆ ನನ್ನ ಹೃದಯದ ನೋವನ್ನು ತೋರಿಸುತ್ತಿದ್ದೆ
ರೆಕ್ಕೆಗಳಿದ್ದರೆ ಹಾರಿ ಬರುತ್ತಿದ್ದೆ
ರಸಿಕ, ಓ ನಿಷ್ಕರುಣಿ
ನಿನಗೆ ನನ್ನ ಹೃದಯದ ನೋವನ್ನು ತೋರಿಸುತ್ತಿದ್ದೆ

ಸ್ಮೃತಿಯಲಿ ಕಳೆದೋಗಿ
ಮುಟ್ಟಿದೆ ಗಗನದಲಿ
ಹಕ್ಕಿಯಾಗಿ
ಸತ್ಯ ನಿಷ್ಠೆಯಿಂದಲಿ
ದೂರದಿಂದ ನೋಡಿದೆ
ಸುಂದರವಾಗಿತ್ತು ಪರಿಸರವೆಲ್ಲ
ಬರುವವನು ನೀನೇ ಅಲ್ಲಿರಲಿಲ್ಲ
ರಸಿಕ, ಓ ನಿಷ್ಕರುಣಿ...

ಕಿರಣಗಳು ತನ್ನ ಬಾಹುಗಳನ್ನು
ಹರಡಿಕೊಂಡಿತ್ತು
ಆಶಯದ ಮುಗಿಲಲಿ
ಹಬ್ಬಿಕೊಂಡಿತ್ತು
ನಾನು ವಚನದ
ಉಯ್ಯಾಲೆಯಲಿ ತೂಗಿದೆ
ನೀನಂತೂ ತನ್ನ ವಚನವೇ ಮರೆತು ಹೋದೆ
ರಸಿಕ, ಓ ನಿಷ್ಕರುಣಿ....

ಮೂಲ : ಹಸರತ್ ಜೈಪುರಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ರಾಮ್ ಲಾಲ್
ಚಿತ್ರ : ಸೆಹರ

pankh hote to ud aati re, rasiya o zaalima
tujhe dil ka daag dikhalati re
pankh hote to ud aati re, rasiya o zaalima
tujhe dil ka daag dikhalati re

yaado me khoyi pahuchi gagan me
panchhi ban ke sachchi lagan me
yaado me khoyi pahuchi gagan me
panchhi ban ke sachchi lagan me
dur se dekha mausam hasi tha
dur se dekha mausam hasi tha
aanevaale tu hi nahi tha, rasiya o zalima
tujhe dil ka daag dikhalati re
pankh hote to ud aati re, rasiya o zaalima
tujhe dil ka daag dikhalati re

kirane ban ke baahe phailayi
aas ke baadal pe jaake laharaayi
kirane ban ke baahe phailayi
aas ke baadal pe jaake laharaayi
jhul chuki mai vaade ka jhula
jhul chuki mai vaade ka jhula
tu to apna vaada hi bhula, rasiya o zalima
tujhe dil ka daag dikhalati re
pankh hote to ud aati re, rasiya o zaalima
tujhe dil ka daag dikhalati re
pankh hote to ud aati re, rasiya o zaalima
tujhe dil ka daag dikhalati re
pankh hote to ud aati re
http://www.youtube.com/watch?v=UDmm5EWvcaI

2 comments:

  1. ಹಸರತ್ ಜೈಪುರಿ ಮತ್ತು ರಾಮ್ ಲಾಲ್ ಅವರ ಒಳ್ಳೆಯ ಗೀತೆ.
    ಭಾವಾರ್ಥವೂ ಚೆನ್ನಾಗಿದೆ.
    ಸೆಹರಾ ಚಿತ್ರಕ್ಕೆ ಕೃಷ್ಣರಾವ್ ವಶೀರ್ಧೀ ಅವರ ಛಾಯಾಗ್ರಹಣವಿತ್ತು.

    ReplyDelete
  2. ಅನೇಕ ಧನ್ಯವಾದಗಳು ಬದರಿ ಸರ್, ತಮ್ಮ ದಿನನಿತ್ಯದ ಪ್ರೋತ್ಸಾಹಕ್ಕೆ ನಾನು ಚಿರಋಣಿ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...