Saturday 19 April 2014

ಸ್ನೇಹ ನಿಷ್ಠೆ

ಗೆಳತಿ 
ಅದೇಕೋ ಸಂಶಯ ಮೂಡುತ್ತಿದೆ 
ನಿನ್ನ ಸ್ನೇಹ ನಿಷ್ಠೆಯ ಮೇಲೆ 
ಸುಖದಲ್ಲೂ ನೀನಿಲ್ಲ 
ದುಃಖದಲ್ಲೂ ನೀನಿಲ್ಲ 
ಮನಸ್ಸಲ್ಲಿ ಅನೇಕ ಪ್ರಶ್ನೆಗಳೆಲ್ಲ

by ಹರೀಶ್ ಶೆಟ್ಟಿ, ಶಿರ್ವ

2 comments:

  1. ಬಳಸಿ ಬಿಸಾಡೋ ಗೆಳೆಯರೆನಿತೋ!

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete