Saturday, April 12, 2014

ಓ ನಾವಿಕನೆ

ಓ ನಾವಿಕನೆ
ಓ ನಾವಿಕನೆ
ನಮ್ಮ ಕಿನಾರೆ
ನದಿಗಳ ಧಾರೆಯಲಿ
ಓ ನಾವಿಕನೆ
ನಮ್ಮ ಕಿನಾರೆ
ನದಿಗಳ ಧಾರೆಯಲಿ
ಓ ನಾವಿಕನೆ

ಕಿನಾರೆಯಲ್ಲಿ ಹರಿಯುತ್ತಿದ್ದದನ್ನು
ಎಂದೋ ಕೇಳಿರಬಹುದು ಎಲ್ಲಿಯೋ
ಓ ಓ
ಕಾಗದದ ದೋಣಿಗಳ
ಎಲ್ಲಿಯೂ ಕಿನಾರೆ ಇರುವುದಿಲ್ಲ
ಓ ನಾವಿಕನೆ
ನಾವಿಕನೆ
ಯಾವುದೇ ಕಿನಾರೆ
ಯಾವ ಕಿನಾರೆಯಿಂದ ಸೇರುತ್ತದೋ ಅದೇ
ನಮ್ಮ ಕಿನಾರೆಯಾಗಿದೆ
ಓ ನಾವಿಕನೆ
ನಮ್ಮ ಕಿನಾರೆ
ನದಿಗಳ ಧಾರೆಯಲಿ
ಓ ನಾವಿಕನೆ

ನೀರಿನಲ್ಲಿ ಹರಿಯುತ್ತಿದೆ
ಹಲವು ಕಿನಾರೆಗಳು ಮುರಿದದ್ದು
ಓ ಓ
ಹಾದಿಯಲಿ ಸೇರಿದೆ ಎಲ್ಲಾ
ಆಸರೆ ಕಳೆದು ಹೋದದ್ದು
ಓ ನಾವಿಕನೆ
ನಾವಿಕನೆ
ವಿಪ್ಪತ್ತಲ್ಲಿ ಸಿಕ್ಕಿದ ಆಸರೆ ಅದೇ
ನಮ್ಮ ಆಸರೆಯಾಗಿದೆ
ಓ ನಾವಿಕನೆ
ನಮ್ಮ ಕಿನಾರೆ
ನದಿಗಳ ಧಾರೆಯಲಿ
ನದಿಗಳ ಧಾರೆಯಲಿ
ನದಿಗಳ ಧಾರೆಯಲಿ

ಮೂಲ :ಗುಲ್ಜಾರ್
ಅನುವಾದ :  ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು :ಕಿಶೋರ್ ಕುಮಾರ್
ಸಂಗೀತ : ಆರ್ . ಡೀ .ಬರ್ಮನ್
ಚಿತ್ರ : ಖುಷ್ಬೂ
o maajhi re,
o maajhi re,
apnaa kinaara,
nadiyaa ki dhaara hai
o maajhi re
apnaa kinaaraa,
nadiyaa ki dhaaraa hai
o maajhi re

saahilon pe bahne waale
kabhi sunaa to hogaa kahin,
o o
ho, kaaghazon ki kashtiyon ka
kahin kinaara hotaa nahin
ho maajhi re
maajhi re
koi kinaaraa
jo kinaare se miley wo,
apnaa kinaaraa hai
o maajhi re
apnaa kinaaraa
nadiyaa ki dhaaraa hai
o maajhi re

paaniyon mein bah rahe hain
kai kinaare toote huye
o o
ho, raaston mein mil gaye hain
sabhi sahaare chhoote huye
ho maajhi re
maajhi re
koi sahaaraa
majhdhaare mein mile jo,
apnaa sahaaraa hai
ho maajhi re
apnaa kinaaraa
nadiyaa ki dhaaraa hai
nadiyaa ki dhaaraa hai
nadiyaa ki dhaaraa hai
http://www.dailymotion.com/video/xv1wax_o-majhi-re-apna-kinara-nadiya-ki-dhaara-hai-the-great-kishore-kumar-rd-burman-gulzar_music

1 comment:

  1. ಈ ಗೀತೆಯ ಪ್ರೇರಣೆಯಿಂದ ಹಲವು ಭಾಷೆಯ ಚಿತ್ರಗಳಲ್ಲಿ ಹಾಯಿ ದೋಣಿ ಹಾಡುಗಳು ಬಂದವು.
    ದಾದಾಸಾಬ್ ಪಾಲ್ಕೆ ಪ್ರಶಸ್ತಿಗೆ ಘೋಷಿತರಾಗಿರುವ ಗುಲ್ಜಾರ್ ಮತ್ತು ಕಿಶೋರರ ಜೋಡಿ ಚೆನ್ನಾಗಿ ಮಿಳಿತವಾಗಿದೆ.
    ಭಾಷಾಂತರಕ್ಕೆ ಪೂರ್ತಿ ಅಂಕಗಳು.
    ಖುಷ್ಬೂ ಚಿತ್ರದ ಛಾಯಾಗ್ರಾಹಕರು ಕೆ. ವೈಕುಂಟ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...