Monday, October 7, 2013

ನಿನ್ನ ವಿನಾಃ ಹೋಗುವುದೆಲ್ಲಿಗೆ

ನಿನ್ನ ವಿನಾಃ ಹೋಗುವುದೆಲ್ಲಿಗೆ
ಅಂದರೆ ಈ ಜಗತ್ತಿಗೆ ಬಂದು
ಮತ್ತೇನೂ ಬಯಸಲಿಲ್ಲ
ಪ್ರೀತಿಸಿ ನಿನ್ನನ್ನು
ನಿನ್ನ ವಿನಾಃ...

ನೀನಿರುವೆಯಾದರು  ಹೇಗೆ
ನನ್ನಿಂದ ಅಗಲಿ
ಬಿರುಕು ಬಿಡುವುದು ಗೋಡೆ
ನನ್ನ ವ್ಯಥೆ ಕೇಳಿ
ಬರಬೇಕಾಗುವುದು ನನಗಾಗಿ
ಸಂಗಾತಿ ನನ್ನ
ಖಾಲಿ ಹಾದಿಗೆ
ನಿನ್ನ ವಿನಾಃ...

ಎಷ್ಟು ಏಕಾಂಗಿಯಾಗಿತ್ತು ಮುಂಚೆ
ಇದೇ ಸಂಸಾರ
ನಿನ್ನ ನನ್ನ ದೃಷ್ಟಿ ಒಂದಾಯಿತು
ನೆಲೆಸಿತು ಸಂಸಾರ   
ಹೃದಯಕ್ಕೆ ಸಿಕ್ಕಾಗ ನಿನ್ನ ಒಲವು
ದೀಪ ಬೆಳಗಿತು
ನನ್ನ ನೋವಿಂದ
ನಿನ್ನ ವಿನಾಃ...

ಮೂಲ : ಮಜರೂಹ್ ಸುಲ್ತಾನ್ ಪುರಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು :ಕಿಶೋರ್ ಕುಮಾರ್
ಸಂಗೀತ : ಆರ್. ಡಿ.ಬರ್ಮನ್
ಚಿತ್ರ : ಪ್ಯಾರ್ ಕಾ ಮೌಸಮ್

Tum bin jaaoon kahan - 2
Ke duniya mein aake
Kuch na phir chaaha kabhi tumko chaahke
Tum bin, ay, jaaoon kahan
Ke duniya mein aake
Kuch na phir chaaha kabhi tumko chaahke
Tum bin
Reh bhi sakoge tum kaise hoke mujhse judaa
Phat jaayegi deewaarein sunke meri sada
Aana hoga tumhe mere liye saathi meri
Sooni raah ke
Tum bin jaaoon kahan-2
Ke duniya mein aake
Kuch na phir chaaha kabhi tumko chaahke
Tum bin

Itni si akeli si pehle, thi yahi duniya
Tumne nazar jo milai, bas gayi duniya
Dil ko mili jo tumhari lagan, diye jal gaye
Meri aah se
Tum bin jaaoon kahan-2
Ke duniya mein aake
Kuch na phir chaaha kabhi tumko chaahke
Tum bin
http://www.youtube.com/watch?v=QyxoEpP-SX0

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...