Wednesday 2 October 2013

ಅಪ್ಪನ ಹಳೆ ಕೊಡೆ

ಅಪ್ಪಾ,
ನೀ ಹೋದ ನಂತರ
ಎಷ್ಟೋ ಕೊಡೆ
ಮನೆಗೆ ಬಂತು ಮುರಿಯಿತು
ಆದರೆ
ನಿನ್ನ ಆ ಉದ್ದ ಹಳೆ ಕೊಡೆ
ಇಂದೂ ಸುಸ್ಥಿತಿಯಲ್ಲಿದೆ
ಹಾಗು
ನನ್ನನ್ನು ಈಗಲೂ ಮಳೆಯಿಂದ ರಕ್ಷಿಸುತ್ತಿದೆ.
by ಹರೀಶ್ ಶೆಟ್ಟಿ,ಶಿರ್ವ 

No comments:

Post a Comment