Sunday, 8 September, 2013

ರಹಸ್ಯ

ಗೆಳತಿ 
ಋತು ಬದಲಾದಂತೆ 
ನೀನೂ ಬದಲಾದರೆ ಹೇಗೆ ಹೇಳು,
ನಾನೊಬ್ಬ ಸಾಧಾರಣ ಮನುಷ್ಯ 
ನಿನ್ನ ವಿಭಿನ್ನ ಸ್ವಭಾವದ 
ಕಂಡು ಹಿಡಿಯಾಲಾರೆ ರಹಸ್ಯ 
by ಹರೀಶ್ ಶೆಟ್ಟಿ,ಶಿರ್ವ

No comments:

Post a Comment