Friday, September 6, 2013

ಬಾ ಗೆಳತಿ

ಗೆಳತಿ...
ಬಾ 
ಈಗ ನಮ್ಮಲ್ಲಿ 
ಯಾವುದೇ ಅಂತರ 
ಇರದಿರಲಿ 
ನೀ ನೆಲೆಸು ನನ್ನಲ್ಲಿ
ನಾ ನೆಲೆಸುವೆ ನಿನ್ನಲ್ಲಿ 
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...