Thursday, 12 September, 2013

ನನಗೆ ನೀನೆ ಅಧಾರ

ಗೆಳತಿ 
ನೀ ದೂರ ಇದ್ದರೂ 
ಇಂದೂ 
ನನಗೆ ನೀನೆ ಅಧಾರ 
ಆದಾಗ 
ಈ ಹೃದಯ ಭಾರ 
ನಿನ್ನ ಸಾಂತ್ವನದ ನುಡಿ ಕೇಳಿ 
ಆಗುತ್ತದೆ 
ಮನಸ್ಸು ಹಗುರ
by ಹರೀಶ್ ಶೆಟ್ಟಿ,ಶಿರ್ವ

_______________

ಗೆಳತಿ 
ನಿನ್ನ ವಿವೇಚನೆಯುಳ್ಳ
ಮಾತು 
ಸ್ಫೂರ್ತಿ ತುಂಬಿದರೂ 
ಕೆಲವೊಮ್ಮೆ 
ಮನಸ್ಸಲಿ ಬೇಸರ ಮೂಡುತ್ತದೆ 
ಜಗದ ಹಾಗು ಜನರ 
ವಿಚಿತ್ರ ನಡತೆ ನೋಡಿ 
by ಹರೀಶ್ ಶೆಟ್ಟಿ ,ಶಿರ್ವ

No comments:

Post a Comment