Sunday, September 1, 2013

ಮಲ್ಲಿಗೆಯ ಸುಗಂಧ

ಗೆಳತಿ... 
ಈ ಬೀಸುವ ಗಾಳಿಯಲಿ 
ಮಲ್ಲಿಗೆಯ ಸುಗಂಧ ಬರುತ್ತಿದೆ 
ಒಟ್ಟಿಗೆ 
ನೀನು ಹಿಂತಿರುಗಿ 
ಬರುತ್ತಿರುವೆ ಎಂಬ 
ಪುಟ್ಟ ಆಸೆ 
ಮನಸ್ಸಲಿ ಮೂಡುತ್ತಿದೆ 
by ಹರೀಶ್ ಶೆಟ್ಟಿ,ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...