Sunday, September 1, 2013

ಕೋಗಿಲೆಯಂತೆ ಬಂದು

ಗೆಳತಿ... 
ಈಗ 
ಈ ಮನಸ್ಸ ಅರಣ್ಯದಲಿ 
ಶಾಂತತೆ, 
ಆದರೂ 
ನೀನೊಂದು 
ಕೋಗಿಲೆಯಂತೆ ಬಂದು 
ಸುಮಧುರ ಹಾಡು
ಹಾಡಿ ಹೋಗುವೆ
by ಹರೀಶ್ ಶೆಟ್ಟಿ,ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...