Monday, July 1, 2013

ಸೋಮಾರಿತನ ಅಲೆಮಾರಿತನ

!!ಸೋಮಾರಿತನ ಅಲೆಮಾರಿತನ
ಒಂದು ಖಾಲಿತನವಿದೆ ಎದೆಯಲ್ಲಿ
ಪ್ರತಿ ವೇಳೆ ಪ್ರತಿ ಕ್ಷಣ ಚಡಪಡಿಕೆ
ಯಾರಿದ್ದಾರೆ ಈ ಎದೆಯಲ್ಲಿ!!

!!ಈ ಭೂಮಿಯಲಿ ಯಾವ ಕ್ಷಣ ಸೂರ್ಯ
ದಿನನಿತ್ಯ ಉದಯಿಸುತ್ತಾನೆ-೨
ಆದರೆ ನನಗಾಗಿ ಅದೇ ಕ್ಷಣ
ದಿನನಿತ್ಯದ ಅಸ್ತವೇ ಎದೆಯಲ್ಲಿ
ಸೋಮಾರಿತನ ಅಲೆಮಾರಿತನ
ಒಂದು ಖಾಲಿತನ ಇದೆ ಎದೆಯಲ್ಲಿ!!

!!ಯಾರಿಗೊತ್ತು ಎಂತಹ ಬೆಂಕಿ ತಗುಲಿದೆ
ಹೊಗೆ ಇಲ್ಲ ಇದರಲ್ಲಿ ಇಲ್ಲ ಕಿಡಿಯೂ-೨
ಬಹುಶಃ ಅದರಿಗೆ ಎಲ್ಲಿಯೋ ಯಾವುದೇ
ಕನಸು ಉರಿಸಿದೆ ಎದೆಯಲ್ಲಿ
ಸೋಮಾರಿತನ ಅಲೆಮಾರಿತನ
ಒಂದು ಖಾಲಿತನ ಇದೆ ಎದೆಯಲ್ಲಿ!!

!!ಯಾವ ಹಾದಿಯಲಿ ಉರಿಯುವ ಸೂರ್ಯ
ರಾತ್ರಿಯಲ್ಲಿಯೂ ಮುಳುಗುವುದಿಲ್ಲ-೨
ಪ್ರೀತಿಯ ಅಂತಹ ದಾರಿಗನಿಗೆ
ಆರಿಸಿದ್ದೇನೆ ನಾನು ಎದೆಯಲ್ಲಿ
ಸೋಮಾರಿತನ ಅಲೆಮಾರಿತನ
ಒಂದು ಖಾಲಿತನ ಇದೆ ಎದೆಯಲ್ಲಿ!!

!!ಇದೆಲ್ಲಿ ಸಾಧ್ಯವಾಗುವುದು ಯಾರಿಂದಲೂ
ಎಲ್ಲರಿಗೋಸ್ಕರ
ಒಂದೇ ಪ್ರಕಾರ ಇರುವುದು -೨
ಸ್ವಲ್ಪ ಹೃದಯ ನನ್ನ ಕೆಟ್ಟದ್ದು
ಸ್ವಲ್ಪ ಒಳ್ಳೆಯದ್ದು ಎದೆಯಲ್ಲಿ
ಸೋಮಾರಿತನ ಅಲೆಮಾರಿತನ
ಒಂದು ಖಾಲಿತನ ಇದೆ ಎದೆಯಲ್ಲಿ!!

ಮೂಲ :ನಿಲೇಶ್ ಮಿಶ್ರ, ಸಯೀದ್ ಕ್ವಾದ್ರಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಕೆ ಕೆ
ಸಂಗೀತ : ಎಂ ಎಂ ಕ್ರೀಮ್
ಚಿತ್ರ : ಜಿಸ್ಮ್

Awaarapaan Banjarapaan
Ek Hala Hai Sine Mein
Har Dam Har Pal Bechaini Hai
Kaun Bhala Hai Seene Mein

Is Dharti Par Jis Pal Suraj
Roz Savere Ugta Hai
Is Dharti Par Jis Pal Suraj
Roz Savere Ugta Hai
Apne Liye To Thik Usi Pal
Roz Dhala Hai Seene Mein
Awaarapaan Banjarapaan
Ek Hala Hai Sine Mein

Jaane Yeh Kaisi Aag Lagi Hai
Is Mein Dhua Na Chingari
Jane Yeh Kaisi Aag Lagi Hai
Is Mein Dhua Na Chingari
Ho Na Ho Us Par Kahin Koi
Khwaab Jala Hai Seene Mein
Awaarapaan Banjarapaan
Ek Hala Hai Sine Mein

Jis Raste Par Tapta Suraj
Sari Raat Nahi Dhalta
Jis Raste Par Tapta Suraj
Sari Raat Nahi Dhalta
Ishq Ki Aise Raha Guzar Ko
Hum Ne Chuna Hai Seene Mein
Awaarapaan Banjarapaan
Ek Hala Hai Sine Mein

Kahan Kise Ke Liye Hai Mumkin
Sab Ke Liye Ek Sa Hona
Kahan Kise Ke Liye Hai Mumkin
Sab Ke Liye Ek Sa Hona
Thoda Sa Dil Mera Bura Hai
Thoda Bhala Hai Seene Mein
Awaarapaan Banjarapaan
Ek Hala Hai Sine Mein
http://www.youtube.com/watch?v=ChRz0BI0i2A



2 comments:

  1. "ಸೋಮಾರಿತನ ಅಲೆಮಾರಿತನ
    ಒಂದು ಖಾಲಿತನ ಇದೆ ಎದೆಯಲ್ಲಿ!!" ಸರಿಯಾಗಿದೆ ಶೆಟ್ಟರೇ...
    ಒಳ್ಳೆಯ ಸಿನಿಮಾದ ಒಳ್ಳೆಯ ಗೀತೆಯ ಒಳ್ಳೆಯ ಭಾವಾನುವಾದ.
    ಫುವಾದ್ ಖಾನ್ ಅವರ ಛಾಯಾಗ್ರಹಣ ಮನ ಸೂರೆಗೊಳ್ಳುತ್ತದೆ.

    ReplyDelete
    Replies
    1. ತುಂಬಾ ಧನ್ಯವಾದಗಳು ಬದರಿ ಸರ್, ಛಾಯಾಗ್ರಹಣದ ಬಗ್ಗೆ ನಿಮ್ಮ ರುಚಿ ಹಾಗು ಜ್ಞಾನ ಅಮೋಘ.

      Delete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...