Thursday, May 9, 2013

Kabir Doha (ಕಬೀರ ದೋಹ )

ಕಬೀರ ದೋಹ
ಕಾವಲಿಲ್ಲದೆ ಧಾನ್ಯಗಳು, ಹಕ್ಕಿಗಳ ಆಹಾರ ಆಗುವುದು ಹೊಲಗಳು !
ಈಗಲೂ ಸ್ವಲ್ಪ ಉಳಿದಿದೆ,   ಚೇತರಿಸಿಕೊಳ್ಳುವುದಾದರೆ ಚೇತರಿಸಿಕೊಳ್ಳು !!
ಅನುವಾದ : ಹರೀಶ್ ಶೆಟ್ಟಿ, ಶಿರ್ವ
कबीरा दोहा
बिन रखवारे बाहिरा, चिड़ियों खाया खेत |
अरधा परधा ऊबरे, चेति सके तो चेत ||


2 comments:

  1. ಮನಸ್ಸನ್ನು ಹತೋಟಿಯಲ್ಲಿಡದಿದ್ದರೆ ಆಗುವ ಅನಾಹುತವನ್ನು ಬಿಡಿಸಿಹೇಳಿದ್ದಾರೆ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...