Monday, May 27, 2013

Kabir Doha (ಕಬೀರ ದೋಹ )

ಕಬೀರ ದೋಹ
ಕಬೀರ ಆ ಕಡೆ ಹೋಗದಿರು, ಮೋಸ ಕಪಟತನ ಇದ್ದಲ್ಲಿ !
ಅದು ದಾಳಿಂಬೆಯ ಬೀಜದ ಹಾಗೆ, ವರ್ಣಮಯ ಹೊರಗಿನಿಂದ ಕಪ್ಪು ಒಳಗಲ್ಲಿ!!
ಅನುವಾದ :ಹರೀಶ್ ಶೆಟ್ಟಿ,ಶಿರ್ವ
कबीर दोहा
कबीरा तहां न जाइये, जहा कपट का हेत |
जालू कली अनार की, तन रीतो मन सेत ||
*ಇಲ್ಲಿ ಕಬೀರರು  ಕಪಟಿ ಮನುಷ್ಯರಿಂದ ದೂರವಾಗಿರಿ ಎಂದು ಎಚ್ಚರಿಕೆ ನೀಡಿದ್ದಾರೆ, ಬಾಹ್ಯದಿಂದ ಆಕರ್ಷಕ ಕಾಣುವವರ ಅಂತರಂಗ ಮೋಸದಿಂದ ತುಂಬಿರುತ್ತದೆ ಎಂಬ ವಿಷಯವನ್ನು ದಾಳಿಂಬ ಹಣ್ಣಿಗೆ ಹೋಲಿಸಿ ಹೇಳಿದ್ದಾರೆ .

2 comments:

  1. ಎಂತ ನಿಜವಾದ ಮಾತು ಹೊರಗಿನ ತಾಳುಕಿಗೆ ಯಾಮಾರಿದರೆ ಅಂತರಂಗ ಭಯಂಕರವೇ ಇದ್ದೀತು .

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...