Sunday, May 26, 2013

Kabir Doha (ಕಬೀರ ದೋಹ )


ಕಬೀರ ದೋಹ
ಅಂಧಕಾರ ಹೋಯಿತು ರವಿಯನ್ನು ಕಂಡು, ಅಜ್ಞಾನ ಹೋಯಿತು ಗುರು ಜ್ಞಾನದಿಂದ!
ವಿವೇಕ ಹೋಯಿತು ಅತಿ ಆಸೆಯಿಂದ, ಭಕ್ತಿ ಹೋಯಿತು ಅಭಿಮಾನದಿಂದ!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
तिमिर गया रवि देखते, कुमति गयी गुरु ज्ञान |
सुमति गयी अति लोभाते, भक्ति गयी अभिमान ||

2 comments:

  1. ಮನದ ಗೋಡೆಯ ಮೇಲೆ ಕೆತ್ತಿಟ್ಟುಕೊಳ್ಳಬೇಕಾದ ದೋಹಾ. :)

    ReplyDelete
    Replies
    1. ತುಂಬಾ ಧನ್ಯವಾದಗಳು ಬದರಿ ಸರ್,ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ .

      Delete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...