Sunday, April 14, 2013

Kabir Doha (ಕಬೀರ ದೋಹ )


ಕಬೀರ ದೋಹ
ಪರ ಸ್ತ್ರೀ ಮೋಹ ಅಂದರೆ,  ಬೆಳ್ಳುಳ್ಳಿ ತಿನ್ನುವಂತೆ !
ಮೂಲೆಯಲಿ ಕುಳಿತು ತಿಂದರೂ, ಅದರ ಕಂಪು ಪ್ರಕಟವಾದಂತೆ !!
ಅನುವಾದ :ಹರೀಶ್ ಶೆಟ್ಟಿ, ಶಿರ್ವ
कबीर दोहा
पर नारी का राचना, ज्यूं लहसून की खान।
कोने बैठे खाइये, परगट होय निदान।।

2 comments:

  1. ಪರ ಎನ್ನುವುದೇ ನಮ್ಮದಲ್ಲದ ಸ್ವತ್ತು. ಅದರ ಆಸೆ ಯಾವತ್ತಿಗೂ ನಮ್ಮ ನಾಶಕ್ಕೆ ಮೂಲವೇ, ಕಬೀರರು ಉತ್ತಮವಾಗಿ ಎಚ್ಚರಿಸಿದ್ದಾರೆ. ನಿಮ್ಮ ಭಾವಾನುವಾದವು ಚೆನ್ನಾಗಿದೆ.

    ReplyDelete
  2. ಎಷ್ಟೊಂದು ಸಹಜತೆ ಕಬೀರರ ನುಡಿಯಲ್ಲಿ , ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...