Tuesday, 9 April, 2013

ಮರ ಬಿದ್ದಿತ್ತು

ಮರ ಬಿದ್ದಿತ್ತು 
ಪಡಿಲು ವನ 
ನೋವಿನಿಂದ ಬಳಲುತ್ತಿದ್ದ ಬೇರುಗಳ ಆಕ್ರಂದನ 
by ಹರೀಶ್ ಶೆಟ್ಟಿ,ಶಿರ್ವ

No comments:

Post a Comment