Sunday 10 March 2013

ಪ್ರೀತಿಯ ಅಲೆಗಳು

ಗೆಳತಿ...
ಪ್ರೀತಿಯ ಅಲೆಗಳು ಎಷ್ಟೇ 
ಏರುಪೇರು ಹೋದರು 
ಕಡೆಗೆ ಬಂದು ಸೇರುವುದು 
ನಿನ್ನ ಒಲುಮೆಯ ತಟದಲಿ 
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment