Tuesday, 5 February, 2013

ವ್ಯಥೆಯಲ್ಲಿ


ಪ್ರೀತಿಯಲ್ಲಿ ಅಗಲಿದ
ನಂತರ
ನೀನೆಲ್ಲಿ, ನಾನೆಲ್ಲಿ
ಉರಿಯುತ್ತಿದೆ
ದ್ವೇಷ ಅಹಂಕಾರ
ಶಂಕೆ,ಅಭಿಮಾನದ ಚಿತೆ ಅಲ್ಲಲ್ಲಿ
ಕಾಲ ಬದಲಾಯಿತು
ಇಂದು
ನೀನೂ ವ್ಯಥೆಯಲ್ಲಿ
ನಾನೂ ವ್ಯಥೆಯಲ್ಲಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment