Sunday 3 February 2013

ನನ್ನ ಲೇಖನಿ

ಗೆಳತಿ 
ನಿನ್ನ ಹೃದಯದ ನುಡಿಗಲೆಲ್ಲ 
ನನ್ನ ಲೇಖನಿಯಲ್ಲಿ 
ಅವಿತುಕೊಂಡಿದೆ
ಕಾಗದದ ಹಾಳೆಯಲಿ 
ಚೆಲ್ಲಿದಾಗ ಕವನವಾಗುವುದು 
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment